;

ಹಗರಿಬೊಮ್ಮನಹಳ್ಳಿ:75ಧ್ವಜಾರೋಹಣವನ್ನು ಸರಳವಾಗಿ ಆಚರಣೆ…!!!

ದಿನಾಂಕ 15/8/2021.ರದು ವಿಜಯನಗರ ಜಿಲ್ಲೆ ಬೊಮ್ಮನಹಳ್ಳಿಯಲ್ಲಿ .ಪುರಸಭೆ ನಾಮ ನಿರ್ದೇಶಕ ಬಸವರಾಜ್ ಅವರು .ವಿ.ಬಿ ವುಡವರ್ಕ್ಸ್ ಹತ್ತಿರ ಆಯೋಜಿಸಿದ್ದ .ಎಪ್ಪತ್ತೈದನೆ .ಧ್ವಜಾರೋಹಣ ಕಾರ್ಯಕ್ರಮವನ್ನು .ಮಾಜಿ ಶಾಸಕರಾದ ನೇಮಿರಾಜ್ ನಾಯ್ಕ್ ಅವರು ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು ..ನೆರೆದಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ನೇಮಿರಾಜ್ ನಾಯ್ಕ ರವರು . ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು .ಸ್ಯಾನಿಟೈಸರ್ ಮಾಡುತ್ತಿರಬೇಕು ಎಂದು .ತಿಳಿಸಿದರು ಸ್ವ ತ್ರೋತ್ಸವದ ಸವಿಸ್ತಾರ ಮಾಹಿತಿಯನ್ನು ತಿಳಿಸಿದರು . ಸಮಾರಂಭದಲ್ಲಿ ಭಾಗವಹಿಸಿದ್ದ . ರೋಹಿತ್ ಸರ ಶರಣಪ್ಪ .ನಿವೃತ್ತ ಪೊಲೀಸ್ ಜತಪ್ಪ .ರಮ್ಮಣ್ಣ ಕನಕಪ್ಪ ಅಂಬರೀಶ ಮೌನೇಶಆಚಾರ್ ರಾಘವೇಂದ್ರ ವೀರಣ್ಣ ಅಂಕಸಮುದ್ರ ಪ್ರವೀಣ .ನಾರಾಯಣಪ್ಪ ಇನ್ನೂ ಅನೇಕ ಅಧಿಕಾರಿಗಳು ಇದ್ದರು…

ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;