ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಂಸ್ಕೃತಿಕ ಸಂಘ ಕಲಬುರಗಿ. ವಿಜಯನಗರ ಜಿಲ್ಲಾ. ಕೂಡ್ಲಿಗಿ ತಾಲೂಕಿನ ಶಾಲೆಗಳಾದ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಣವಿಕಲ್ಲು. ಹೆರೆಹೆಗ್ಡಳ್ ಪ್ರಾಥಮಿಕ ಶಾಲೆ. ಸ ಮಾ ಹಿ ಪ್ರ ಶಾಲೆ ಮೊರಬ. ಸರ್ಕಾರಿ ಪ್ರೌಢ ಶಾಲೆ ಬಡೇಲಾಡುಕು. ಸ ಮಾ ಹಿ ಪ್ರ ಶಾಲೆ ಚಿಕ್ಕೋಬನಹಳ್ಳಿ. ಸ ಮಾ ಹಿ ಪ್ರ ಶಾಲೆ ಹುರುಳಿಹಾಳ್. ಹುಡಮ್ ಸ ಮಾ ಹಿ ಪ್ರ ಶಾಲೆ. ಆಲೂರು ಸ ಮಾ ಹಿ ಪ್ರ ಶಾಲೆ. ಸರ್ಕಾರಿ ಪ್ರೌಢ ಶಾಲೆ ಚಂದ್ರಶೇಖರಪುರ. ಕರ್ನಾಟಕ ಪಬ್ಲಿಕ್ ಶಾಲೆ ಗುಡೇಕೋಟೆ. ಸ ಮಾ ಹಿ ಪ್ರ ಶಾಲೆ ಗುಣಸಾಗರ ಈ ಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಹಾಗೂ ಡಿಜಿಟಲ್ ಕ್ಲಾಸ್ ರೂಮ್ ಪರಿಕರಗಳನ್ನು ಇವತ್ತು ವಿತರಿಸಲಾಯಿತು…

ವರದಿ. ಬಸಣ್ಣಿ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
