;

224ನೇ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿ ಅಚರಿಸಲಾಯಿತು…!!!

224ನೇ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಜಯಂತಿ ಅಚರಿಸಲಾಯಿತು

ವಿಜಯನಗರ ಜಿಲ್ಲಾ ಕೂಡ್ಲಿಗಿ ತಾಲ್ಲೂಕು ಕಾನಾ ಹೊಸಹಳ್ಳಿ “ಸಂಗೊಳ್ಳಿ ರಾಯಣ್ಣ ಸರ್ಕಲ್ ನಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು
ಈಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ನೀಲಮ್ಮ ಬೊಮಣ್ಣ ,ಗ್ರಾಮ ಪಂಚಾಯತಿ ಸದಸ್ಯರಾದ ರೇಣುಕಮ್ಮ ಸುರೇಶ್ ,ಗಂಗಮ್ಮ ,ಮಂಜಮ್ಮ ,ಲಕ್ಷ್ಮಿದೇವಿ ಚೌಡಪ್ಪ,ನೇತ್ರಾವತಿ ಮಂಜುನಾಥ ,ಎ ಸಿ ಚೇತನ, ಹೊನ್ನೂರಪ್ಪ ಎಂ ಪೀತಾಂಬರ ,ಅಡಿವೆಜ್ಜರ ನಾಗರಾಜ ,ಮತ್ತು ಪಿ ಡಿ ಓ ಶ್ರೀಮತಿ ಬಸಮ್ಮ ಹಾಗೂ ಮುಖಂಡರಾದ ಕೆ ಜಿ ಕುಮಾರಗೌಡ,ತಿಪ್ಪಣ್ಣ ,ಪೋಟೋ ನಾಗರಾಜ,ಹನುಮಜ್ಜರ ನಾಗೇಶ್ , ಸಂಗೊಳ್ಳಿ ರಾಯಣ್ಣ ಟ್ರಸ್ಟ್ ಅಧ್ಯಕ್ಷರಾದ ಸಿ ಬಿ ನಾಗೇಶ್ ,ನಾಗೇಂದ್ರ,ಜಯಣ್ಣ ,ವೀರೇಶ್ ಕಿಟ್ಟಪ್ಪನವರ್.ಕುಲುವೆಹಟ್ಟಿ ವೆಂಕಟೇಶ್,ಅಮಲಾಪುರ ಅಂಜಿನಪ್ಪ,ಕೆ ಆರ್ ಅಂಜಿನಪ್ಪ ,ಸೇರಿ ವಿವಿಧ ಸಂಘಟನೆಗಳು ಮುಖಂಡರು ಇತರರು ಸೇರಿ ಗ್ರಾಮದ ಹಿರಿಯರು ಗ್ರಾಮಸ್ಥರು ಯುವಕರು ಉಪಸ್ಥಿತರಿದ್ದರು…

ವರದಿ. ವಿರೇಶ್, ಕೆ, ಎಸ್, ಕಾನಹೋಸಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;