;

ವಿದ್ಯಾರ್ಥಿಗಳಿಗೆ ಅಕ್ಷರ ಫೌಂಡೇಶನ್ ನಿಂದ ಮಾಸ್ಕ್ ವಿತರಣೆ…!!!

ವಿದ್ಯಾರ್ಥಿಗಳಿಗೆ ಅಕ್ಷರ ಫೌಂಡೇಶನ್ ನಿಂದ ಮಾಸ್ಕ್ ವಿತರಣೆ

 

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಳ್ಳಿ ಹೋಬಳಿಯ ಹಿರೇಕುಂಬಳಗುಂಟೆ ಗ್ರಾಮ ದಲ್ಲಿ ಹೊಸಹಳ್ಳಿ ಟಿ. ಎಲ್ ಸಿ ಕೇಂದ್ರದಲ್ಲಿ ಅಕ್ಷರ ಫೌಂಡೇಶನ್ ನ ಡಾ॥ ಎಚ್ ಬಿ ಕಣ್ಣಿ ಯವರು ಹೊಸಹಳ್ಳಿ ಹಿರೇಕುಂಬಳಗುಂಟೆ ಮತ್ತು ಆಲೂರು ಪಂಚಾಯಿತಿಯ ವ್ಯಾಪ್ತಿಯ ಸರ್ಕಾರಿ ಶಾಲೆಗಳ 4& 5 ನೇ ತರಗತಿಯ ಮಕ್ಕಳಿಗೆ ಹಾಗೂ ಸ್ವಯಂ ಸೇವಕರಿಗೆ ಉಚಿತವಾಗಿ N 95 ಮಾಸ್ಕ್ ವಿತರಿಸಿದರು ಮಕ್ಕಳಿಗೆ ಗಣಿತವನ್ನು ಆಸಕ್ತಿದಾಯಕವಾಗಿ ಕಲಿಸುವ ಬಗ್ಗೆ ಮುಖ್ಯ ಶಿಕ್ಷಕರಿಗೆ ಮಾರ್ಗದರ್ಶನ ಮಾಡಿದರು ಈ ಸಂದರ್ಭದಲ್ಲಿ ಬಿಆರ್ ಪಿ ತಳವಾರ ಶರಣಪ್ಪ ಸಿಆರ್ ಪಿಗಳಾದ ಎನ್ ಎಸ್ ಲೋಕೇಶ್ ಜಿ ಟಿ ಸಿದ್ದೇಶ್ವರ ಸಿರಿಯ ಮುಖ್ಯ ಗುರುಗಳಾದ ಶ್ರೀ ಶ್ಯಾಮ್ ಸುಂದರ್ ಸಫಾರೆ.ಸುರೇಶ ಕೆ.ಆರ್.,ಲಕ್ಷ್ಮೀಬಾಯಿ,ಎಲ್ ಪಿ.ರಾಣಿ,ದೊಡ್ಡಪ್ಪ,ಕರಿಬಸಪ್ಪ,ಸುಶೀಲಮ್ಮ,ನಿಂಗಪ್ಪ,ತಿಪ್ಪೇರುದ್ರಯ್ಯ.
ವಿಶೇಷವಾಗಿ ಶಿಕ್ಷಣ ಸ್ವಯಂಸೇವಕರಿಗೆ ಮಾಸ್ಕ್ ವಿತರಿಸಲಾಯಿತು .ಅವರ ಕಾರ್ಯಕ್ಷೇತ್ರದಲ್ಲಿ ಚುರುಕುತನ ಬೀರಿ ಕಲಿಕೆಯನ್ನು ಸಧೃಡಗೊಳಿಸಲು.
ಇದೇ ಸಂದರ್ಭದಲ್ಲಿ ಹಿರೇಕುಂಬಳಗುಂಟೆ ಗ್ರಾಮದ ಹಿರಿಯ ಮುಖಂಡರು ಉಪಸ್ಥಿತರಿದ್ದರು…

 

ವರದಿ. ವಿರೇಶ್. ಕಾನಹೋಸಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;