ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹಿಂದುಳಿದ ಬರಡುಭೂಮಿ ಗಳಿಂದ ಕೂಡಿದ ಕೃಷಿಯನ್ನೇ ಅವಲಂಬಿತರಾಗಿದ್ದಾ ಕೃಷಿಕರ ಹಾಗೂ ಉಣಿಸೆ ನಾಡಿನಲ್ಲಿ ಕೂಡ್ಲಿಗಿ ಪಟ್ಟಣದಲ್ಲಿ ತಂದೆ ಬೈಕ್ ಮೆಕ್ಯಾನಿಕ್ ಟಿಎಂ ರಫಿ ಈಗಲೂ ಕೆಲಸ ಮುಂದುವರಿಸಿ ಜೀವನ ಸಾಗಿಸುತ್ತಿರುವ ತಾಯಿ ರಾಬಿಯಾ ಅಂಗನವಾಡಿ ಕಾರ್ಯಕರ್ತೆಯರ ಕೆಲಸ ನಿರ್ವಹಿಸುತ್ತಿರುವ ಇವರಿಗೆ 4 ಮಕ್ಕಳಿದ್ದು ಎರಡು ಗಂಡು ಮಕ್ಕಳು ಎರಡು ಹೆಣ್ಣುಮಕ್ಕಳ ಆಗಿದ್ದು ನಾಲ್ಕನೇ ಮಗಳಾಗಿ ಹುಟ್ಟಿದ ಎಂಎಸ್ ಅಂಜುಮ ಇವರು ಶಿಕ್ಷಣವನ್ನು ಕೂಡ್ಲಿಗಿ ಜ್ಞಾನಭಾರತಿ ಶಾಲೆಯ ಎಲ್ ಕೆಜಿ ಇಂದ 10ನೇ ತರಗತಿ ವರೆಗೆ ವಿದ್ಯಾಭ್ಯಾಸ ಮುಂದುವರಿಸಿ ಮಧ್ಯದಲ್ಲಿ 6ನೇ ತರಗತಿಯ ಸಂದರ್ಭದಲ್ಲಿ ಮುರಾರ್ಜಿ ಹೊಸಪೇಟೆ ತಾಲೂಕಿನ ತಿಮ್ಲಾಪುರ ಗ್ರಾಮದ ಶಾಲೆಗೆ ಆಯ್ಕೆಯಾಗಿ ಸ್ವಲ್ಪ ದಿನಗಳ ಕಾಲ ಮುರಾರ್ಜಿ ಯಲ್ಲಿ ವಿದ್ಯಾಭ್ಯಾಸ ಮಾಡಿ ಅಲ್ಲಿನ ಪರಿಸರಕ್ಕೆ ಆರೋಗ್ಯ ಹೊಂದಿಕೊಳ್ಳದ ಕಾರಣ ಅರ್ಧಕ್ಕೆ ಮೊಟಕುಗೊಳಿಸಿ ಜ್ಞಾನಭಾರತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮುಂದುವರಿಸಿದ್ದು 10ನೇ ತರಗತಿಯಲ್ಲಿ 74/ ಪರ್ಸೆಂಟೇಜ್ ಉತ್ತೀರ್ಣರಾಗಿ ನಂತರ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವಿದ್ಯಾಭ್ಯಾಸವನ್ನು ಜ್ಞಾನ ಮಂಟಪ ಗುಂಡಿನ ಹೊಳೆ ಕೂಡ್ಲಿಗಿಯಲ್ಲಿ ವಿದ್ಯಾಭ್ಯಾಸ ಮುಂದುವರಿಸಿ ಪಿಯುಸಿ ಎರಡನೇ ವರ್ಷ ವಿಜ್ಞಾನ ವಿಭಾಗದಲ್ಲಿ 12 13 ನೇ ಸಾಲಿನಲ್ಲಿ ಪಿಯುಸಿ 61 ಪರ್ಸೆಂಟೇಜ್ ಉತ್ತೀರ್ಣರಾಗಿ ಸಿಇಟಿ ಪರೀಕ್ಷೆ ಬರೆದು ಹೂವಿನಹಡಗಲಿ ಇಂಜಿನಿಯರಿಂಗ್ ಕಾಲೇಜಿಗೆ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಲು ಕಾಲೇಜಿಗೆ ಸೇರಿದರು ಒಂದು ವರ್ಷ ಇಂಜಿನಿಯರಿಂಗ್ ವಿದ್ಯಾಭ್ಯಾಸ ಹೂವಿನ ಹಡಗಲಿಯಲ್ಲಿ ವಿದ್ಯಾಭ್ಯಾಸ ಮಾಡುವ ಸಂದರ್ಭದಲ್ಲಿ 2017ರಲ್ಲಿ ಇವರ ವಿವಾಹ ಕೂಡ್ಲಿಗಿ ಪಟ್ಟಣದ ಇಸ್ಮಾಯಿಲ್( ಮುನ್ನ) ಎಂಬುವರ ಜೊತೆ ವಿವಾಹ ನೀತು ನಂತರ ಇಂಜಿನಿಯರಿಂಗ್ ವಿದ್ಯಾಭ್ಯಾಸ ಪೂರ್ಣಗೊಳಿಸಲಾಗದೆ ಅರ್ಧಕ್ಕೆ ಮೊಟಕುಗೊಳಿಸಿ ತನ್ನ ಗಂಡನ ಸಾಕಾರದಿಂದ ಬಿಎಸ್ಸಿ ಪದವಿಯನ್ನು ಕೊಟ್ಟೂರೇಶ್ವರ ಕಾಲೇಜಿನಲ್ಲಿ 2018 ರಿಂದ 2020 ರ ವರೆಗೆ ವಿದ್ಯಾಭ್ಯಾಸ ಮುಂದುವರಿಸಿ ಅಂತಿಮ ವರ್ಷದಲ್ಲಿ 75 ಪರ್ಸೆಂಟೇಜ್ ನಲ್ಲಿ ಉತ್ತೀರ್ಣರಾದರು ಆಗ ಎಂಎಸ್ ಅಂಜುಮ ಇವರು ಮನೆಯಲ್ಲೇ ಇರಬೇಕಾಯಿತು ಹಾಗೂ ಬಳ್ಳಾರಿ ನಗರದ ಹೊರವಲಯದಲ್ಲಿರುವ ಆಲಮ್ ಭವನದಲ್ಲಿ ನಡೆಯುತ್ತಿರುವ ಮಿಸ್ಸಸ್ ಇಂಡಿಯಾ ಕರ್ನಾಟಕ ಸ್ಪರ್ಧೆಯಲ್ಲಿ ಸ್ಪರ್ಧಿಸಿ ಮಿಸಸ್ ಇಂಡಿಯಾ ಕರ್ನಾಟಕ ವಿಜೇತರಾಗಿ ಆಯ್ಕೆಯಾದರು…

ವರದಿ. ಬಸಣ್ಣಿ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
