;

ನಾಗಸಮುದ್ರ: ಮಳೆಯಿಂದ ಕುಸಿದುಬಿದ್ದ ಮನೆಗಳಿಗೆ 10 ಸಾವಿರ ವೈಯಕ್ತಿಕವಾಗಿ ಸಹ; ಶ್ರೀಯುತ.ಎಂ.ಡಿ.ಮಂಜುನಾಥ್.!

ಚಿತ್ರದುರ್ಗ ಜಿಲ್ಲಾ ಮೊಳಕಾಲ್ಮೂರು ತಾಲೂಕಿನ ನಾಗಸಮುದ್ರ ಗ್ರಾಮದಲ್ಲಿ (ಅಗಸ್ಟ್-9) ಕಳೆದ ಜುಲೈ ತಿಂಗಳಲ್ಲಿ ಸುರಿದ ಮಳೆಯಿಂದ ಕುಸಿದುಬಿದ್ದ ಮನೆಗೆ ಇಂದು ಆ ಮನೆಯ ಬಡ ಹೆಣ್ಣುಮಗಳಿಗೆ ಆಧಾರವಾಗಿದ್ದ ಮನೆಯನ್ನು ಕಳೆದು ಕೊಂಡು ಶೋಚನೀಯ ಸ್ಥಿತಿಯಲ್ಲಿ ಇದ್ದ ಹೆಣ್ಣುಮಗಳ ಕುಟುಂಬವನ್ನು ಇಂದು ಶ್ರೀಯುತ.ಎಂ.ಡಿ.ಮಂಜುನಾಥ್ ಅವರು ಭೇಟಿಮಾಡಿ. ಅವರಿಗೆ ಧೈರ್ಯ ತುಂಬಿ ನಿಮ್ಮ ಸಹಾಯಕ್ಕೆ ನಾವಿದ್ದೇವೆ ಎಂದು ತಿಳಿಸಿದರು. ವೈಯಕ್ತಿಕವಾಗಿ ಸಹಯಾಸ್ತವಾಗಿ 10000 ರೂಪಾಯಿಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ. ಈ ಸಂದರ್ಭದಲ್ಲಿ ಗ್ರಾ.ಪಂ ಸದಸ್ಯರಾದ ಹನುಮಯ್ಯ, ಸಿದ್ದಾಪುರ ಗ್ರಾ.ಪಂ ಸದಸ್ಯರಾದ ತಿಪ್ಪೇಸ್ವಾಮಿ, ರಾಂಪುರ ಗ್ರಾ.ಪಂ ಸದಸ್ಯರು ತಿಪ್ಪೇಶ್, ಚೆನ್ನಾರೆಡ್ಡಿ ಸದಸ್ಯರು, ಸುಶಿಲೇಂದ್ರ ಯುವ ಮುಖಂಡರು ಸಿದ್ದಾಪುರ, ಕುಮಾರ್, ಪರಮೇಶಪ್ಪ ಕಾಂಗ್ರೆಸ್ ಹಿರಿಯ ಮುಖಂಡರು, ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು…

ವರದಿ. ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;