ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಭೆ ಕರೆಯಲಾಗಿತ್ತು
ಬೆಳಗಾವಿ:-ರಾಯಬಾಗ ತಾಲೂಕಿನ ಲೋಕೋಪಯೋಗಿ ಸಬಾಭವನದಲ್ಲಿ ಇಂದು ದಿನಾಂಕ 09/08/2021 ರಂದು ಸಭೆ ಕರೆಯಲಾಗಿತ್ತು ಈ ಸಭೆಯಲ್ಲಿ ರಾಜ್ಯ ಕಾರ್ಯದರ್ಶಿ ಭೀಮಶಿ ಗಡಾದೆ ಮತ್ತು ರಾಜ್ಯ ಸಂಚಾಲಕರು ಗಣಪತಿ ಇಳಿಗೇರ ಬಾಗಲಕೋಟ ಜಿಲ್ಲಾ ಅಧ್ಯಕ್ಷರು ಬಸವಂತ ಅಣ್ಣ ಕಾಂಬಳೆ ಜಿಲ್ಲಾ ಅಧ್ಯಕ್ಷರು ಸತ್ಯಪ್ಪ ಮಲ್ಲಾಪುರ ಅಥಣಿ ಅಧ್ಯಕ್ಷರು ಮಾದೇವ ಮಡಿವಾಳ ರಾಯಬಾಗ ತಾಲ್ಲೂಕ ಅಧ್ಯಕ್ಷರು ರವಿ ಪೇಟೆಗಾರ ಹಸಿರು ಸೇನೆ ಅಧ್ಯಕ್ಷರು ಭರಮು ಚಿಮ್ಮಡ ಇವರ ನೇತೃತ್ವದಲ್ಲಿ ಸಭೆ ನಡೆಸಲಾಯಿತು ಈ ಸಭೆಯಲ್ಲಿ ಅನೇಕ ಸಮಸ್ಯೆಗಳ ಕುರಿತ್ತು ಚರ್ಚಿಸಲಾಯಿತ್ತು. ಅದೇ ರೀತಿ ಅನೇಕ ದಿನದಿಂದ ತಪ್ಪು ಮಾಡುತ್ತಾ ಬಂದಂತ ಗುರುನಾಥ ಹೆಗಡೆರವರನ್ನು ಈ ಸಭೆ ಸಮ್ಮುಖದಲ್ಲಿ ವಿಚಾರಿಸಲಾಗಿ ಇವರು ಒಪ್ಪದೇ ಸಭೆಯಿಂದ ಎದ್ದು ಹೊರಗೆ ಹೋದರು ಮತ್ತು ಇವರನ್ನು ಸಂಘಟನೆಯಿಂದ ಉಚ್ಚಾಟನೆಗೋಳಿಸಲಾಗಿದೆ ಎಂದು ಪತ್ರಿಕಾ ಹೇಳಿಕೆ ಕೊಟ್ಟಿದ್ದಾರೆ.

ವರದಿ :-ಮಹಾಲಿಂಗ ಹ ಗಗ್ಗರಿ
ಜಿಲ್ಲಾ ವರದಿಗಾರರು ಬೆಳಗಾವಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
