ಚಳ್ಳಕೆರೆ ತಾಲ್ಲೂಕು ಕಛೇರಿ ಯಲ್ಲಿ ಆಧಾರ್ ಕಾರ್ಡ್ ನೋಂದಣಿಗೆ ನೂಕು ನುಗ್ಗಲು…!!!

ಚಳ್ಳಕೆರೆ ತಾಲ್ಲೂಕು ಕಛೇರಿ ಯಲ್ಲಿ ಆಧಾರ್ ಕಾರ್ಡ್ ನೋಂದಣಿಗೆ ನೂಕು ನುಗ್ಗಲು.

ಚಳ್ಳಕೆರೆ ತಾಲೂಕಿನ ಪರಶುರಾಂಪುರ.ನಾಯಕನಹಟ್ಟಿ.ತಳಕು ಹೋಬಳಿ ಕೇಂದ್ರಗಳ ಗಡಿಭಾಗದ ಸುಮಾರು 30 ರಿಂದ40 ಕಿ.ಮೀ ದೂರದಿಂದ ಆಧಾರ್ ತಿದ್ದುಪಡಿ ನೊಂದಣೆಗಾಗಿ ಪಡಿತರ ಚೀಟಿಗೆ ಕೆ ವೈಸಿ ಮಾಡಿಸಲು ದೂರದ ಗ್ರಾಮಗಳಿಂದ ಬೆಳ್ಳಂ ಬೆಳ್ಳಗ್ಗೆ ಬಂದು ಹಳೆ ತಾಲೂಕು ಕಚೇರಿ ಆವರಣದಲ್ಲಿ ಕಾಯುತ್ತಿರುವುದು ಆಯಾ ಹೋಬಳಿ ಕೇಂದ್ರಗಳಲ್ಲಿ ಆಧಾರ್ ನೋಂದಣೆ ಕೇಂದ್ರಗಳನ್ನು ತೆರೆಯುವಂತೆ ಸಂಬಂಧಪಟ್ಟವರು ಗಮನಹರಿಸಬೇಕಿದೆ…

ವರದಿ. ಶಶಿಕುಮಾರ್ ಚಳ್ಳಕೆರೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend