ನೂತನ ಸಚಿವರಿಗೆ ಹು ಗುಚ್ಛ ನೀಡಿ ಬರ ಮಾಡಿಕೊಂಡ ಗಿಣಿಗೆರೆ ಗ್ರಾಮಸ್ತರು:
ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ನೂತನ ಸಚಿವರಾದ ಶ್ರೀ ಹಾಲಪ್ಪ ಆಚಾರ ಅವರು ಇಂದು ಗಿಣಿಗೆರೆ ಗ್ರಾಮಕ್ಕೆ ಭೇಟಿ ನೀಡಿದರು ನೂತನ ಸಚಿವರಿಗೆ ಹು ಗುಚ್ಛ ನೀಡಿ ಪಟಾಕಿ ಸಿಡಿಸಿ ಸ್ವಾಗತಿಸಿ ಸನ್ಮಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀ ಕರಿಯಪ್ಪ ಮೇಟಿ ಪಾಂಡುರಂಗ ಮಾರುತೆಪ್ಟ ಹಲಿಗೆರಿ ಯಮನುರಪ್ಪ ಕಟಿಗಿ ಫಕಿರ್ ಸ್ವಾಮಿ ದಾಸರ್.. ಮಂಜುನಾಥ ಪಾಟಿಲ್ ರವಿಕುಮಾರ್ ಮಾರುತೆಪ್ಪ ಹಲಿಗೇರಿ ಬಾಬಣ್ಣ ಗೊಡೆಕಾರ್ ಯಮನೂರಪ್ಪ ಪಲ್ಲೆದ್ . ಬಿ ಎಸ್ ಸುರೆಶ್ ಕೊಟ್ರಬಸ್ಸಯ್ಯ ಹಿರೆಮಠ ಶಂಕರಪ್ಪ ಪೂಜಾರ ನಾಗರಾಜ್ ದರಮಾಪುರ್ ರಮೆಶ್ ರಮಾಣಿ ರವಿಚಂದ್ರನ್ ಇಟಗಿ ಶ್ರೀ ನಿವಾಸ ಪೂಜಾರ ದಾವಲ್ ಮಲ್ಲಿಕ್ ಹೋಸಮನಿ ರವಿ ಕುಮಾರ್ ಗೊಡೆಕಾರ್ ಸುರೆಶ್ ಪೂಜಾರ ಇನ್ನೂ ಅನೆಕರು ಉಪಸ್ಥಿತರಿದ್ದರು..
ವರದಿ. ದಾವಲ್ ಮಲ್ಲಿಕ್ ಹೊಸಮನಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
