ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಕೆಂಕೆರೆ ಗ್ರಾಮದಲ್ಲಿ ಶಾಸಕರ ಅನುದಾನದಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀ ವೀರಭದ್ರೇಶ್ವರ ಸ್ವಾಮಿಯ ದೇವಸ್ಥಾನದ ಕಾಮಗಾರಿಯು ಕಾರ್ಕಳದ ಶಿಲ್ಪಿಗಳಾದ ಶ್ರೀಯುತ ಮಣಿಶಂಕರ್ ಆಚಾರ್ಯ ಹಾಗೂ ಮೋಹನ್ ಆಚಾರ್ ಹಾಗೂ ಹರಿಚಂದ್ರ ನಾಯಕ್ ಶಿಲ್ಪಿಗಳಾದ ಇವರುಗಳ ಕೈಚಳಕದಲ್ಲಿ ದೇವಸ್ಥಾನವು ನಿರ್ಮಾಣಗೊಳ್ಳುತ್ತಿದ್ದು ಮೂಲದವರಾಗಿದ್ದು ಇವರುಗಳು ಮೂಲತಃ ಕಾರ್ಕಳದ ವರಾಗಿದ್ದು ಗ್ರಾಮಸ್ಥರ ಮನಸ್ಸಿನಲ್ಲಿ ಉತ್ಸಾಹ ಹಾಗೂ ಮಂದಹಾಸ ಮೂಡಿಸಿದೆ…

ವರದಿ. ಅಜಯ್, ಕೆಂಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
