29/7/2021. ಹಗರಿ ಬೊಮ್ಮನಹಳ್ಳಿ ವಿಜಯನಗರ ಜಿಲ್ಲಾ .ತಹಸೀಲ್ದಾರ್ ಶರಣಮ್ಮ ನೇತೃತ್ವದಲ್ಲಿ .ನಡೆದ.ಮಾಸ್ಕ್ ದಿನಾಚರಣೆ ಯು.ಕಂದಾಯ ಇಲಾಖೆ ಕಚೇರಿ ಯಿಂದ ಸಾರ್ವಜನಿಕ ಆಸ್ಪತ್ರೆಯ ವರೆಗೂ ಮಾಸ್ಕ್ ಅವಾರ್ನೆಸ್ ಮೂಡಿಸಲಾಯಿತು .ತಾಲ್ಲೂಕು ದಂಡಾಧಿಕಾರಿಗಳು.ಸಾರ್ವಜನಿಕರಿಗೆ ಮಾಸ್ಕ್ ನೀಡುವುದರ ಮುಖಾಂತರ ಎಚ್ಚರಿಕೆ ವಹಿಸಿ ಎಂದು ತಿಳಿಹೇಳಿದರು .ಸಾರ್ವಜನಿಕ ಆಸ್ಪತ್ರೆಯ ಸಿಇಒ ಶಂಕರ್ ನಾಯ್ಕ ಸರ ಮಾತನಾಡಿ .ಪಕ್ಕದ ಜಿಲ್ಲೆಯಲ್ಲಿ 6ಕೇಸ್ ಗಳು ಆಗಿವೆ ಎಂದು.ನೆರೆದಿದ್ದ ಸಾರ್ವಜನಿಕರಿಗೆ ಮಾಹಿತಿ ನೀಡಿದರು .ಪಕ್ಕದ ರಾಜ್ಯದಲ್ಲಿ ಕೋವಿಂದ್ .19.ಹೆಚ್ಚುತ್ತಿದ್ದು ಸಾರ್ವಜನಿಕರು ಮನೆಯಿಂದ ಹೊರಗಡೆ ಬಂದಾಗ ಮಾಸ್ಕ್ ಕಡ್ಡಾಯವಾಗಿ ಧರಿಸಬೇಕೆಂದು ಸೂಚನೆ ನೀಡಿದರು .ಸಾರ್ವಜನಿಕ ಆಸ್ಪತ್ರೆಗೆ ರೋಗಿಗಳು ಬರುವಾಗ ಕಡ್ಡಾಯವಾಗಿ ಮಾಸ್ಕ್ ಅನ್ನು ಧರಿಸಬೇಕು ಎಂದು ತಿಳಿ ಹೇಳಿದರು ..ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು .ಸಭೆಯಲ್ಲಿ ಭಾಗವಹಿಸಿದ್ದ ಎಲ್ಲಾ ನೌಕರರು .ಪುರಸಭೆಯ ಅಧಿಕಾರಿಗಳು .ಸಮಾಜ ಕಲ್ಯಾಣ ಅಧಿಕಾರಿಗಳು ಕ್ಷೇತ್ರ .ಶಿಕ್ಷಣಾಧಿಕಾರಿಗಳು.ಕಂದಾಯಇಲಾಖೆಯ ಅಧಿಕಾರಿಗಳು ಭಾಗವಹಿಸಿ ಮಾಸ್ಕ್ ದಿನಾಚರಣೆ ಯನು ಯಶಸ್ವಿಗೊಳಿಸಿದರು …
ವರದಿ. ಧನಂಜಯ್ ಹಗರಿಬೊಮ್ಮನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
