;

ಹೂವಿನ ಹಡಗಲಿ ಪಟ್ಟಣದ ಗಂಗಾವತಿ ಭಾಗ್ಯಮ್ಮ ಗ್ರಾಮೀಣ ಮಹಾ ವಿದ್ಯಾಲಯದಲ್ಲಿ ಇಂದು ಸ್ನಾತಕ ಹಾಗೂ ಸ್ನಾತಕೋತ್ತರ ಪರೀಕ್ಷೆ…!!!

ಹೂವಿನ ಹಡಗಲಿ ಪಟ್ಟಣದ ಗಂಗಾವತಿ ಭಾಗ್ಯಮ್ಮ ಗ್ರಾಮೀಣ ಮಹಾ ವಿದ್ಯಾಲಯದಲ್ಲಿ ಇಂದು ಸ್ನಾತಕ ಹಾಗೂ ಸ್ನಾತಕೋತ್ತರ 1 ,3 ಹಾಗೂ 5 ಸೆಮಿಸ್ಟರ್ ಪರೀಕ್ಷೆ ಗಳು ಅರಂಭವಾಗಿವೆ ,ಎಲ್ಲಾ ವಿಧ್ಯಾರ್ಥಿಗಳಿಗೆ ಕೋವಿಡ್ ಲಸಿಕೆಯನ್ನ ಈ ಹಿಂದೆ ಕಾಲೇಜಿನ ವತಿಯಿಂದಲೇ ಹಾಕಿಸಲಾಗಿತ್ತು.ಮತ್ತು ಕೋವಿಡ್ ನಿಯಮಾವಳಿಯಂತೆ ಸ್ಯಾನಿಟೈಜಿಂಗ್, ಮಾಸ್ಕ್, ಮತ್ತು ಸಾಮಾಜಿಕ ಅಂತರದಲ್ಲಿ ಪರೀಕ್ಷೆ ನಡೆಯುತ್ತಿವೆ. ಕಾಲೇಜಿನ ಒಟ್ಟು ವಿಧ್ಯಾರ್ಥಿಗಳ ಸಂಖ್ಯೆ 564 ಅದರಲ್ಲಿ 520 ವಿಧ್ಯಾರ್ಥಿಗಳೊಗೆ ಕೋವಿಡ್ ಲಸಿಕೆ ಹಾಕಿಸಲಾಗಿದೆ.ಇನ್ನೂ 44 ವಿಧ್ಯಾರ್ಥಿಗಳು ಬಾಕಿ ಇದ್ದು ಅವರಿಗೆ ಕೂಡಲೇ ಲಸಿಕೆ ಹಾಕಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಂಶುಪಾಲರಾದ ಶ್ರೀ ಎಸ್. ಎಸ್ ಪಾಟೀಲ್ ಮಾಹಿತಿ ನೀಡಿದರು.

ವರದಿ: ಅಜಯ. ಚ
(ಹುಗಲೂರು)
ಹೂವಿನ ಹಡಗಲಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;