;

ಗ್ರಾಮ ಪಂಚಾಯಿತಿ ಮಟ್ಟದ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಬಲವರ್ಧನೆ…!!!

ಗ್ರಾಮ ಪಂಚಾಯಿತಿ ಮಟ್ಟದ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಬಲವರ್ಧನೆ.
ಹಿರೇಕುಂಬಳಗುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಾದ ಹುಲಿಕೆರೆ,ಹಿರೇಕುಂಬಳಗುಂಟೆ ಹಾಗೂ ಗೊಲ್ಲರಹಟ್ಟಿ ಚಿಕ್ಕಕುಂಬಳಗುಂಟೆ,ದಾಸರೋಬನಹಳ್ಳಿ,ಬಯಲುತುಂಬರಗುದ್ದಿಹಾಗೂ ಗೊಲ್ಲರಹಟ್ಟಿ ,ಸಕಲಾಪುರದಹಟ್ಟಿ ಹಾಗೂ ಗೊಲ್ಲರಹಟ್ಟಿ,ಸೂರವ್ವನಹಳ್ಳಿಯ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಪ್ರತಿನಿಧಿಗಳಿಗೆ ಹಿರೇಕುಂಬಳಗುಂಟೆಯ ಪುಸ್ತಕಮನೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಸ್ತ್ರೀಯರು ಸ್ವಗಳಿಕೆ,ಗೃಹಕೈಗಾರಿಕೆ,ಸಬಲಿಕರಣ ಗೊಳ್ಳಲು ಸಾಲ ಸೌಲಭ್ಯಗಳನ್ನು ಪಡೆದು ಸದೃಢ ಶಕ್ತಿಹೊರಹೊಮ್ಮಲು ತಮ್ಮಕಾಲಮೇಲೆ ತಾವೆ ನಿಂತುಕೊಳ್ಳಲು ಶಕ್ತಿ ಪಡೆಯಬಹುದಾಗಿದೆ ಎಂದು ಸಂಪನ್ಮೂಲ ವ್ಯಕ್ತಿಗಳಾದ ಹೇಮ ,ಕೊಟ್ರಮ್ಮ ,ಶಬೀನಾಬಾನುಅವರು ತಿಳಿಸಿದರು NRLM(ನ್ಯಾಷನಲ್ ರೂರಲ್ ಲವ್ಲಿ ವುಡ್ ಮಿಷನ್)ವತಿಯಿಂದ ಸಂಜೀವಿನಿ ಸಂವೇದದ ಅಡಿಯಲ್ಲಿ ನೆಡೆಯಿತು .ಕಾರ್ಯಕ್ರಮ ದಲ್ಲಿ ಗ್ರಾಮಪಂಚಾಯಿತಿ ಯ ಕಾರ್ಯದರ್ಶಿ ಶ್ರೀ ಕೊಟ್ರೇಶ್, ಚಿನ್ನಪುರಿ ಪ್ರಾಥಮಿಕ ಶಾಲಾ ಮುಖ್ಯಗುರುಗಳಾದ ಶ್ಯಾಮಸುಂದರ ಸಪಾರೆ,ಅಂಗನವಾಡಿ ಕಾರ್ಯಕರ್ತೆ ಮಾಯಮ್ಮ ಗ್ರಾಮಪಂಚಾಯಿತಿ ಸದಸ್ಯರು ಕಾಶಿಗೌಡರು ಇತರಿದ್ದರು…

ವರದಿ. ಕೆ. ಎಸ್. ವಿರೇಶ್ ಕಾನಹೋಸಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;