;

ಹಡಗಲಿ:-ಉತ್ತಂಗಿಯ SSLC ಪರೀಕ್ಷಾ ಕೇಂದ್ರದಲ್ಲಿ ನಮ್ಮ ಎಚ್ಚರಿಕೆ ಪತ್ರಿಕಾ ತಂಡ…!!!

ಹೂವಿನ ಹಡಗಲಿ ತಾಲ್ಲೂಕಿನ ಉತ್ತಂಗಿ ಗ್ರಾಮದ ಎಸ್ ಎಸ್ ಲ್ ಸಿ ಪರೀಕ್ಷಾ ಕೇಂದ್ರದಲ್ಲಿ ಕೋವಿಡ್ ನಿಯಾಮಳಿಯಂತೆ ಸ್ಯಾನಿಟೈಜಿಂಗ್.. ಮಾಸ್ಕ್. ಮತ್ತು ಸಾಮಾಜಿಕ ಅಂತರದ ನಿಯಮಗಳ ಅನ್ವಯ ಪರೀಕ್ಷೆಗಳು ಅರಂಭವಾಗಿವೆ .. ಮುಂಜಾಗ್ರತಾ ಕ್ರಮವಾಗಿ ಉಪ ಅರೋಗ್ಯ ಕೇಂದ್ರದ ವೈದ್ಯರು  ಮತ್ತು ನಾಲ್ಕು ಜನ ಆಶಾ ಕಾರ್ಯಕರ್ತರ ತಂಡ ಜೊತೆ ಇದೆ.   ಉತ್ತಂಗಿ ಪರೀಕ್ಷಾ ಕೇಂದ್ರಕ್ಕೆ ಸೋಗಿ,ನಂದಿಹಳ್ಳಿ.ಮತ್ತು ವರಕನಹಳ್ಳಿ ಪ್ರೌಢ ಶಾಲಾ ವಿಧ್ಯಾರ್ಥಿಗಳು ಬರುವುದರಿಂದ ಅವರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ ಜೊತೆಗೆ ಸಾರಿಗೆ ನಿರ್ವಹಣೆ ಮತ್ತು ಮಾರ್ಗದರ್ಶನಕ್ಕಾಗಿ ಕೆ ಎಸ್ ಅರ್ ಟಿ ಸಿ. ಒಬ್ಬ ಸಿಬ್ಬಂದಿ ಕೂಡ ಪರೀಕ್ಷಾ ಕೇಂದ್ರಲ್ಲಿ ಇದ್ದಾರೆ.

ಇವತ್ತು ವಿಧ್ಯಾರ್ಥಿಗಳು ಮೂರು ಪರೀಕ್ಷೆ ಬರೀತಾ ಇದಾರೆ ಇದರಿಂದ ಮಕ್ಕಳಿಗೆ ಒತ್ತಡ ಅಥವಾ ತೊಂದರೆ ಆಗಲ್ವಾ ??ಎನ್ನುವ ಪ್ರಶ್ನೆಗೆ ಶಿಕ್ಷಕರಿಂದ ಸಿಕ್ಕ ಉತ್ತರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;