ನಾಯಕನಹಟ್ಟಿ: ರಸ್ತೆ ಸಮೀಪ ಯುವತಿಯ ಶವಪತ್ತೆ ಕೊಲೆಯೊ.?

ಚಿತ್ರದುರ್ಗ: ನಾಯಕನಹಟ್ಟಿ ಚಳ್ಳಕೆರೆ ನಗರದಿಂದ ನಾಯಕನಹಟ್ಟಿ ಸಂಚರಿಸುವ ಮಾರ್ಗದಲ್ಲಿರು ಹೊಸೂರು ಸಮೀಪದ ರಸ್ತೆಯ ಪಕ್ಕದಲ್ಲಿ ಯುವತಿ ಯೊಬ್ಬರು ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾರೆ. ಮೃತಪಟ್ಟ ಯುವತಿ ನಾಯಕನಹಟ್ಟಿ ಹೋಬಳಿಯ ರೇಖಲಗೆರೆ ಲಂಬಾಣಿಹಟ್ಟಿ ಯುವತಿ ಎಂದು ಗುರುತಿಸಲಾಗಿದೆ. ಯುವತಿ ಕುತ್ತಿಗೆ ಭಾಗವನ್ನು ಕೋಯ್ದು ಕೊಲೆ ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ. ಇನ್ನು ಯುವತಿ ಸಾವನ್ನಪ್ಪಿರುವ ಸ್ಥಳದಲ್ಲಿ ವಿಷಯದ ಬಾಟಲ್ ಕೂಡ ಪರಿಶೀಲನೆ ನಡೆಸಿದಾಗ ಪತ್ತೆಯಾಗಿದೆಯಂತೆ, ಇನ್ನು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ, ತನಿಖೆ ನಡೆಸಿದಾಗ ತಿಳಿಯುತ್ತದೆ ಕೊಲೆಯೋ ಅತ್ಮ ಹತ್ಯೆ ಎಂದರು.

ವರದಿ. ಮಂಜುನಾಥ್, ಎಚ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend