;

ಎಸ್ ಡಿಎಂಸಿ ಅಧ್ಯಕ್ಷ ರ ಅಧ್ಯಕ್ಷ ಉಪಾಧ್ಯಕ್ಷರ ಮತ್ತು ಸದಸ್ಯರ ಆಯ್ಕೆ …!!!

ಎಸ್ ಡಿಎಂಸಿ ಅಧ್ಯಕ್ಷ ರ ಅಧ್ಯಕ್ಷ ಉಪಾಧ್ಯಕ್ಷರ ಮತ್ತು ಸದಸ್ಯರ ಆಯ್ಕೆ .

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಸ್ ಜೆ.ಎಸ್ ಮುನಿರಾಬಾದ್ ಆರ್ ಎಸ್ ನಲ್ಲಿ ದಿನಾಂಕ ೨೫.೦೬.೨೦೨೧ರಂದು ಹೊಸದಾಗಿ ಎಸ್. ಡಿ.ಎಂ.ಸಿ ಸದಸ್ಯರ ಆಯ್ಕೆ ಪ್ರಕ್ರಿಯೆ ಜರುಗಿತು .ಈ ಪ್ರಕ್ರಿಯೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರು ಮಕ್ಕಳ ಪಾಲಕರು ಹಾಗೂ ಪೋಷಕರು ಮತ್ತು ಇಲಾಖೆಯಿಂದ ಸಿ.ಆರ್. ಪಿ.ಗಳಾದ ಆಶೋಕ್ ಗೋನಾಳ್ ರವರು ಉಪಸ್ಥಿತರಿದ್ದರು .ಉಪಸ್ಥಿತರಿದ್ದ ಗ್ರಾಮ ಪಂಚಾಯತ ಸದಸ್ಯರಾದ ಶೆಕ್ಷಾವಲಿ ,ಶ್ರೀ ಸುರೇಶ ಚಲವಾದಿ, ಎಸ್ ಆರ್ ,ವೆಂಕಟೇಶ್, ಮೊಹಮ್ಮದ್ ಹಜೀಮ್ ,ರಸೂಲ್ ಸಾಬ್ ಶ್ರೀಮತಿ ಅಜೀಜಾ ಬಿ ರಾಜಾಸಾಬ್, ಶ್ರೀಮತಿ ಬಿ ಮನೋರಮಾ ಎಂ ಸುಂದರ್ ,ಶ್ರೀಮತಿ ವಿನೋದಾ ಜಗದೀಶ್, ಶ್ರೀಮತಿ ಅಮರಮ್ಮ ಹೊನ್ನಯ್ಯ ,ಶ್ರೀಮತಿ ಲತಾ ಕಿಶೋರ್ ,ಶ್ರೀಮತಿ ಸಲೀಮಾ ರಫಿಕ್ ,ಇವರು ಮತ್ತು ಪಾಲಕರು ಸೇರಿ ಶಾಲೆಗೆ ೧೮ ಜನ ಪಾಲಕರು ಸೇರಿ ಯಶಸ್ವಿಯಾಗಿ ಆಯ್ಕೆ ಮಾಡಿಕೊಳ್ಳಲಾಯಿತು .ಶಾಲೆಗೆ ಎಸ್ ಡಿಎಂಸಿ ಸದಸ್ಯರ ಆಯ್ಕೆ ಸುಗಮವಾಗಿ ನೆರವೇರಿಸಲ್ಪಟ್ಟಿತ್ತು .ಗ್ರಾಮ ಪಂಚಾಯತಿ ಸದಸ್ಯರಿಗೂ ಪಾಲಕರಿಗೂ ಹಾಗೂ ಪೋಷಕರಿಗೂ ಮತ್ತು ಶಾಲಾ ಮುಖ್ಯಸ್ಥರಾದ ಶ್ರೀಮತಿ ಅಮರಮ್ಮ ನವರೆಗೂ ಹಾಗೂ ಸಿಬ್ಬಂದಿ ವರ್ಗಕ್ಕೂ ವಂದನೆ ಸಲ್ಲಿಸಲಾಯಿತು .

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;