ಸರ್ವೆ ಇಲಾಖೆ ಬಾಂಡು ಜವಾನರಿಗೆ,ತರಕಾರಿ ಮತ್ತು ಆಹಾರ ಸಾಮಾಗ್ರಿ ಕಿಟ್ ವಿತರಣೆ…!!!

ಸರ್ವೆ ಇಲಾಖೆ ಬಾಂಡು ಜವಾನರಿಗೆ,ತರಕಾರಿ ಮತ್ತು ಆಹಾರ ಸಾಮಾಗ್ರಿ ಕಿಟ್ ವಿತರಣೆ.

ವಿಜಯನಗರ ಜಿಲ್ಲೆ
ಕೂಡ್ಲಿಗಿ ಪಟ್ಟಣದಲ್ಲಿ ಲಾಕ್ ಡೌನ್ ಹಿನ್ನಲೆಯಲ್ಲಿ,ಸಂಕಷ್ಟದಲ್ಲಿರುವ ಭೂಮಾಪನ ಇಲಾಖೆಯ ಬಾಂಡು ಜವಾನರಾಗಿ.ಸರ್ವೇರ್ ರಾಘವೇಂದ ಹಾಗೂ ವಾಲ್ಮೀಕಿ ಮಹಾ ಸಭಾದ ಅಧ್ಯಕ್ಷ ಎಸ್.ಸುರೇಶ ರವರು, ಆಹಾರ ಸಾಮಾಗ್ರಿ ಕಿಟ್ ಹಾಗೂ ತರಕಾರಿ ಕಿಟ್ ಗಳನ್ನು ನೀಡಿದರು. ಈ ಸಂದರ್ಭದಲ್ಲಿ ಎ.ಡಿ.ಎಲ್.ಆರ್. ಗಂಡಿ ಬಸವರಾಜ, ಸೂಪರ್ವೈಸರ್ ಯುವರಾಜ್,ಅಭಿಲೇಖನ,ಎಸ್. ನಾಗರಾಜ್,ಅಶ್ವಿನಿ, ಹಾಗೂ ಸರ್ವೇಯರ್ ಗಳಾದ ಶಿವಕುಮಾರ್, ಚಂದ್ರಮೋಹನ್ ಸೇರಿದಂತೆ. ಎಸ್.ವೆಂಕಟೇಶ,ದಂಡೆಪ್ಪ,ಮಲ್ಲಿಕಾರ್ಜುನ,ಗುರುರಾಜ,ಅಬಕಾರಿ ಇಲಾಖೆಯ ನಾಗರಾಜ ಮತ್ತಿತರರು ಇದ್ದರು.

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend