ಕೊರೋನಾ ವಾರಿಯರ್ಸ್ ಗಳಿಗೆ ಕಾವಲೂರು ಟ್ರಸ್ಟ್ ವತಿಯಿಂದ ಸ್ಯಾನಿಟೇಸರ್ ಮಾಸ್ಕ್ ವಿತರಣೆ…!!!

ಇಂದು ರವಿವಾರ ಕೊಪ್ಪಳ ಜಿಲ್ಲೆಯ ಗಿಣಿಗೆರೆ ಗ್ರಾಮದಲ್ಲಿ ಕವಲೂರು ಟ್ರಸ್ಟ್ ವತಿಯಿಂದ ಟ್ರಸ್ಟ್ ನ ಅಧ್ಯಕ್ಷರಾದ ಬಡವರ ಬಂಧು ಜನ ನಾಯಕರಾದ ವಿಜಯಕುಮಾರ್ ಸರ್ ಕೌವಲುರ್ ಅವರು ಗಿಣಿಗರೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳಿಗೆ ಹಾಗೂ ಅಧಿಕಾರಿಗಳಿಗೆ ಹಾಗೂ ಗಿಣಿಗೆರೆ ಗ್ರಾಮದ ಎಲ್ಲಾ ಅಂಗನವಾಡಿ ಆಶಾ ಕಾರ್ಯಕರ್ತೆಯರಿಗೆ ಉಚಿತವಾಗಿ ಸಾನಿಟೈಸರ್ ಹಾಗೂ ಮಾಸ್ಕ್ ವಿತರಿಸಲಾಯಿತು ಈ ಸಂದರ್ಭದಲ್ಲಿ ಗಿಣಿ ಗೆರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಮಂಜುಳಾ ಮೆಡಮ ಕಾರ್ಯದರ್ಶಿ ಅನಿತಾ ಮೆಡಮ್ ಹಾಗೂ ಗಿಣಿ ಗೆರೆ ಗ್ರಾಮ ಲೆಕ್ಕಾಧಿಕಾರಿ ಆಸಿಫ್ ಅಲಿ ಡಾ.ಕಂಠಿಮಠ ಸರ್ ಡಾ.ನಾಗಲಿಂಗ್ ಸರ್ ತಳಕಲ್ ಹಾಗೂ ಜೈ ಕರುನಾಡ ರಕ್ಷಣಾ ಸೇನೆ ಕೊಪ್ಪಳ ಜಿಲ್ಲಾ ಅಧ್ಯಕ್ಷರು ಹಾಗೂ ಕಲ್ಯಾಣ ಕರ್ನಾಟಕ 7 ಜಿಲ್ಲಾ ಉಸ್ತುವಾರಿ ಅಧ್ಯಕ್ಷರು ದಾವಲ್ ಮಲ್ಲಿಕ್ ಹೋಸಮನಿ ತಾಲೂಕು ಕಾರ್ಯದರ್ಶಿ ದೆವರಾಜ ಹಡಪದ್ ಗೊಪಾಲ್ ಬಡಿಗೆರ್ ಮಂಗಳೆಶ ರಾಠೋಡ ಹಾಗೂ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರು ಅನೆಕರು ಉಪಸ್ಥಿತರಿದ್ದರು ಹಾಗೂ ಟ್ರಸ್ಟ್ ವತಿಯಿಂದ ಕೊರೊನಾ ವಾರಿಯರ್ಸ್ಗಳಿಗೆ ಸಿಬ್ಬಂದಿಗಳಿಗೆ ಧನ್ಯವಾದಗಳನ್ನು ತಿಳಿಸಿದರು.

ವರದಿ.ದಾವಲ್ ಮಲ್ಲಿಕ್, ಗಿಣಗೇರಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend