ಕೊಪ್ಪಳದ ಹಲವಾರು ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ…!!!

ಕೊಪ್ಪಳ ನಗರದ ಬಡವರ_ಬಂದು, ಹೃದಯವಂತ, ಸ್ನೇಹಜೀವಿ,ಯುವಕರ_ಕಣ್ಮಣಿ, ಕೊಡಗೈ ದಾನಿ ಎಂದೇ ಪ್ರಖ್ಯಾತವಾಗಿರುವ ರಿಯಲ್_ಎಸ್ಟೇಟ್_ಉದ್ಯಮಿಗಳು ಉಡಾನ್_ಡೌವಲ್ಪರ್ಸ್ & ಕಂಸ್ಟ್ರಕ್ಷನ್ ಮಾಲೀಕರಾದ ಸಾದಿಕ್_ಅತ್ತಾರವರ ಇವರ ವತಿಯಿಂದ ನಗರದ ಸ್ಲಂ_ಏರಿಯಾ, ಹಿಂದುಳಿದ_ಪ್ರದೇಶ, ಮೈಬೂಬು ನಗರ್, ಸಿರಸಪ್ಪಯ್ಯನ_ಮಠ, ಸರ್ದಾರ್_ಗಲ್ಲಿ, ಶ್ರೀ_ಶೈಲ್_ನಗರ, ಕುವೆಂಪುನಗರ, ಇನ್ನೂ ಹಲವಾರು ವಾರ್ಡಿನ ಕಾಲೋನಿಗಳಿಗೆ,ಬಡಕುಟುಂಬಗಳಿಗೆ ಸಾವಿರಾರು ಆಹಾರ ಸಾಮಗ್ರಿಗಳ ಕಿಟ್ ಗಳ ವಿತರಣೆ ಕಾರ್ಯಕ್ರಮಕ್ಕೆ ನನ್ನನ್ನು ಫೋನ್_ಕರೆಯ ಮುಖಾಂತರ ಆಹ್ವಾನಿಸಿ ಸನ್ಮಾನವನ್ನು ಮಾಡು ಮುಖಾಂತರ ಅತ್ಯಂತ ಪ್ರೀತಿಯಿಂದ_ಗೌರವಿಸಿ ಮತ್ತು ವಿಶೇಷವಾಗಿ ಮೂರನೇ ವಾರ್ಡಿನ ಕುವೆಂಪು_ನಗರಕ್ಕೆ 50 ಕಿರಾಣಿ ಸಾಮಗ್ರಿಗಳ ಕಿಟ್ ನ್ನು ತಕ್ಷಣ_ಆಟೋದದಲ್ಲಿ ಕಳುಹಿಸಿಕೊಟ್ಟು ವಿತರಣೆ ಮಾಡಲು ಅನುಕೂಲ ಮಾಡಿಕೊಟ್ಟರು.

ಈ ಸಂದರ್ಭದಲ್ಲಿ ಹಿರಿಯರಾದ ಮೊಮ್ಮದ್ ಸಾಬ್ ಗೋಲಿ ಹಜ್ ಸಾದೀಕ್ ಅತ್ತಾರ್ ರವರು, ಮಾನ್ವಿ ಪಾಷಾ ರವರು, ಚಿಕನ್ ಫೀರಾ ರವರು, ಲಕ್ಷ್ಮಣ ಕುಣಿಕೇರಿ, ಮರ್ದಾನ ಸಾಬ್ಅಲಿ, ಸೋದರ ರಮೇಶ್ ಕೆರೆಹಳ್ಳಿ ಹಾಗೂ ಎಲ್ಲಾ ವಾರ್ಡಿನ ಸ್ಥಳೀಯ ಗುರುಹಿರಿಯರು, ತಾಯಂದಿರು, ಯುವಮುಖಂಡರು ಉಪಸ್ಥಿತರಿದ್ದರು.

ವರದಿ. ದಾವಲ್ ಮಲ್ಲಿಕ್, ಗಿಣಗೇರಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend