ಎಚ್ಚರಿಕೆ ಕ್ರಾಂತಿಕಾರಿ ವಾರಪತ್ರಿಕೆಯ ವರದಿಗಾರರಿಂದ ಪರಿಸರ ದಿನಾಚರಣೆಯ ವಿಶಿಷ್ಟ ಆಚರಣೆ…!!!

ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನ ಹೊಸಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮತ್ತು ಆರನೇ ವಾರ್ಡಿನ ಮೆಂಬರುಗಳಾದ ಶಕ್ಷಾವಲಿ ಅಮರಮ್ಮ ಹೊನ್ನಯ್ಯ ಮತ್ತು ಎಚ್ಚರಿಕೆ ವಾರ ಪತ್ರಿಕೆಯ ವರದಿಗಾರರಾದ ಮಸ್ತಾನ್ ರವರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಕೃಷ್ಣಮೂರ್ತಿಯವರೊಡನೆ ಸಸಿ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಯಾಗಿ ಪರಿಸರ ದಿನಾಚರಣೆ ಆಚರಿಸಿದರು ಈ ಕಾರ್ಯಕ್ರಮಕ್ಕೆ ಮೆರಗು ನೀಡಿದ ಎಲ್ಲ ಸಿಬ್ಬಂದಿಗಳು ಗ್ರಾಮದ ಪರವಾಗಿ ತಾಲ್ಲೂಕಿನ ಪರವಾಗಿ ಜಿಲ್ಲೆಯ ಪರವಾಗಿ ಎಲ್ಲರಿಗೂ ಪರಿಸರ ದಿನಾಚರಣೆಯ ಶುಭಾಶಯಗಳನ್ನ ಕೋರಲಾಯಿತು…

ವರದಿ. ಮಾಸ್ತನ್ ಕಂಪ್ಲಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend