ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಸಿದ್ದಾಪುರ ಗ್ರಾಮ
ನಿಧನ ವಾರ್ತೆ:- ಪಾರ್ವತಮ್ಮ
ತಾಲೂಕಿನ ಸಿದ್ದಾಪುರ ಗ್ರಾಮದ ಶ್ರೀಮತಿ ಪಾರ್ವತಮ್ಮ (63)ಗಂಡ ಲೇಟ್ ಊಟೆಪ್ಪ ಇವರು ದಿನಾಂಕ 14.5. 2021 ರಂದು ಸಂಜೆ ಹೃದಯಾಘಾತದಿಂದ ನಿಧನರಾಗಿರುತ್ತಾರೆ,ಎಂದು ಕುಟುಂಬದ ವರಿಂದ ತಿಳಿದು ಬಂದಿದೆ . ನಾಲ್ಕು ಜನ ಗಂಡು ಮಕ್ಕಳನ್ನು ಅಪಾರ ಬಂಧುಮಿತ್ರರನ್ನು ಕುಟುಂಬದವರನ್ನು ಅಗಲಿರುತ್ತಾರೆ .ಇವರ ಅಂತ್ಯ ಸಂಸ್ಕಾರವನ್ನು ಈ ದಿನ15.5.2021 ರಂದು ಸಿದ್ದಾಪುರದ ರುದ್ರಭೂಮಿಯಲ್ಲಿ ಜರುಗಲಿದೆ.
ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
