;

ಹರಪನಹಳ್ಳಿ,ಹೆಚ್.ಬಿ.ಹಳ್ಳಿಯಲ್ಲಿ-ಹೋರಾಟಗಾರರಿಂದ ಸರ್ಕಾರಕ್ಕೆ ಹಕ್ಕೊತ್ತಾಯ*

*ಹರಪನಹಳ್ಳಿ,ಹೆಚ್.ಬಿ.ಹಳ್ಳಿಯಲ್ಲಿ-ಹೋರಾಟಗಾರರಿಂದ ಸರ್ಕಾರಕ್ಕೆ ಹಕ್ಕೊತ್ತಾಯ*- ವಿಜಯನಗರ ಜಿಲ್ಲೆ ಹರಪನಹಳ್ಳಿ ಹಾಗೂ ಹಗರಿಬೊಮ್ಮನಹಳ್ಳಿ ತಾಲೂಕಿನ ವಿವಿದ ಗ್ರಾಮಗಳಲ್ಲಿ ನರೇಗಾ ಕಾರ್ಮಿಕರು,ಹರಪನಹಳ್ಳಿ ತಾಲೂಕಿನ ಗೌರಿಪುರ,ತೊಗರಕಟ್ಟೆ,ನಿಟ್ಟೂರು ಕ್ಯಾಂಪ್,ಯರಬಾಳು,ಬೆಣ್ಣಿಹಳ್ಳಿ ನಿಟ್ಟೂರು ಗ್ರಾಮಗಳಲ್ಲಿ. ಹಗರಿಬೊಮ್ಮನಹಳ್ಳಿ ತಾಲೂಕಿನ ಮರಬ್ಬಿಹಾಳು ಗ್ರಾಮದಲ್ಲಿ. ಕಾರ್ಮಿಕ ಮುಖಂಡರ ನೇತೃತ್ವದಲ್ಲಿ
ನರೇಗಾ ಕಾರ್ಮಿಕರು ಹಾಗೂ ಕೆಲ ಗ್ರಾಮಸ್ಥರು,ತಮ್ಮ ಹಲವು ಹಕ್ಕೊತ್ತಾಯಗಳ ಈಡೇರಿಕೆಗೆ ಪ್ರತಿಭಟಿಸಿದ್ದಾರೆ.
ಅವರು ಮುಖ್ಯ ಮಂತ್ರಿಗಳಿಗೆ ಕೆಲ ಹಕ್ಕೊತ್ತಾಯಗಳನ್ನು ಮಾಡಿದ್ದು ಅವುಗಳನ್ನ ಶೀಘ್ರವೇ ಈಡಿರಸಬೇಕೆಂದು ಅವರು ಈ ಮೂಲಕ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಅಗತ್ಯ ಪಡಿತರ ಆಹಾರ ಸಮರ್ಪಕವಾಗಿ ಸಕಾಲಕ್ಕೆ ಒದಗಿಸಬೇಕು,ಎಲ್ಲಾ ಕುಟುಂಬಗಳಿಗೆ ಉಚಿತವಾಗಿ ಸಮರ್ಪಕವಾಗಿ ಕೋವಿಡ್ ಲಸಿಕೆ ನೀಡಬೇಕು,ನಿರುದ್ಯೋಗದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಅಗತ್ಯ ಆರ್ಥಿಕ ನೆರವು ನೀಡಬೇಕು, ಗ್ರಾಮೀಣ ಭಾಗದ ಪ್ರತಿ ಆಸ್ಪತ್ರೆಗಳಿಗೆ ಕನಿಷ್ಠ 10 ಸುಸಜ್ಜಿತ ಕೋವಿಡ್ ಬೆಡ್ ಗಳನ್ನ ಹೆಚ್ಚುವರಿಯಾಗಿ ಒದಗಿಸಬೇಕು,ಕೋವಿಡ್ ನಿಂದಾಗಿ ಮೃತಪಟ್ಟಿರುವ ಕುಟುಂಬಗಳಿಗೆ ತಾಲಾ 5ಲಕ್ಷ₹ ಪರಿಹಾರ ನೀಡಬೇಕು,ಈ ಐದು ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಹೋರಾಟಗಾರರು ಬಿತ್ತಿಪತ್ರ ಪ್ರದರ್ಶಸಿ ಒತ್ತಾಯಿಸಿದ್ದಾರೆ.ತೊಗರಿಕಟ್ಟೆ ಗ್ರ‍ಾಮದಲ್ಲಿ ಭಾಗ್ಯಮ್ಮ,ರೇಣುಕಮ್ಮ,ಸುಶೀಲಮ್ಮ,ಪ್ರೇಮಾವತಿ,ಭಾಗ್ಯಶ್ರೀ,ಕಾವ್ಯ.
ನಿಟ್ಟೂರು ಗ್ರಾಮದಲ್ಲಿ ಬಸಮ್ಮ,ಶ್ರೀದೇವಿ,ರೇಣುಕಮ್ಮ,ಸೋಮವ್ವ,‍ಅಶ್ವಿನಿ,ಕವಿತಾ,ರೇಣುಕಮ್ಮ.ಮತ್ತು ಗೌರಿಪುರ ಗ್ರಾಮದಲ್ಲಿ,ನಿಟ್ಟೂರು ಕ್ಯಾಂಪ್, ಬೆಣ್ಣಿಹಳ್ಳಿ,ಯರಬಾಳು ಗ್ರಾಮಗಳಲ್ಲಿ.
ಹಗರಿಬೊಮ್ಮನಹಳ್ಳಿ ತಾಲೂಕಿನ ಮರಬ್ಬಿಹಾಳು ಗ್ರಾಮದಲ್ಲಿ ಅಕ್ಕಮಹಾದೇವಿ ನೇತೃತ್ವದಲ್ಲಿ ಸುಜಾತ, ರೇನುಕಮ್ಮ,ಕನಕಮ್ಮ,ಹನುಮಕ್ಕ, ಶಾರದಮ್ಮ,
,ಲಕ್ಕಿ,ನಿಹಾರಿಕ ಸೇರಿದಂತೆ.
ಕಾರ್ಮಿಕರು ಹಾಗೂ ಗ್ರಾಮಸ್ಥರು ಪ್ರತಿಭಟಿಸಿ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಿದ್ದಾರೆ.

 

ವರದಿ. ಎಚ್ಚರಿಕೆ ಪತ್ರಿಕೆ ವರದಿಗಾರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;