;

ಕೂಡ್ಲಿಗಿ ಪಪಂ ಸಭೆ:ಸದಸ್ಯ ಕಾವಲ್ಲಿ ಶಿವಪ್ಪ ರಿಂದ ಮುಖ್ಯಾಧಿಕಾರಿ ತರಾಟೆಗೆ…!!!

ಕೂಡ್ಲಿಗಿ ಪಪಂ ಸಭೆ:ಸದಸ್ಯ ಕಾವಲ್ಲಿ ಶಿವಪ್ಪ ರಿಂದ ಮುಖ್ಯಾಧಿಕಾರಿ ತರಾಟೆಗೆ*-
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಪಂ ಸಭೆಯಲ್ಲಿ,ಪಪಂ ಸದಸ್ಯ ಕಾವಲ್ಲಿ ಶಿವಪ್ಪನಾಯಕ ಮುಖ್ಯಾಧಿಕಾರಿ ತರಾಟೆಗೆ ತೆಗದುಕೊಂಡ ಘಟನೆ ಜರುಗಿದೆ.ಕೃಷಿ ಏತರ ಪರವಾನಿಗೆ ಅರ್ಜಿಸಲ್ಲಿಸಿರುವ ಅರ್ಜಿದಾರರಿಗೆ ಮಾನ್ಯತೆ ನೀಡುವಲ್ಲಿ,ಮಾನ್ಯತೆ ನೀಡುವಲ್ಲಿ ತಾರತಮ್ಯ ಕೆಲವೊಂದರಲ್ಲಿ ಕಾನೂನು ನಿಯಮಗಳನ್ನು ಗಾಳಿಗೆ ತೂರಿ ಲೋಪ ಎಸಗಿದ್ದೀರಿ, ಹಾಗೂ ಅರ್ಹ ಅರ್ಜಿದಾರರಿಗೆ ಅನುಮೋದನೆ ನೀಡುವಲ್ಲಿ ವಿನಾಕಾರಣ ವಿಳಂಬನೀತಿ ಅನಿಸರಿಸುತ್ತಿದ್ದೀರೆಂದು ಮುಖ್ಯಾಧಿಕಾರಿ ವಿರುದ್ಧ ಸದಸ್ಯ ಕಾವಲ್ಲಿ ಶಿವಪ್ಪನಾಯಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಅವರೊಂದಿಗೆ ಸದಸ್ಯ ಚಂದ್ರಶೇಖರ್ ಸೇರಿದಂತೆ ಮತ್ತಿತರ ಸದಸ್ಯರು ಧ್ವನಿಗೂಡಿಸಿದರು.ಪಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ರು ಪಪಂ ಸದಸ್ಯರು ಇದ್ದರು.

*ಡಿ ಎಂ ಈಶ್ವರಪ್ಪ ಸಿದ್ದಾಪುರ*

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;