;

ಎಮ್.ಎಮ್ ಹಳ್ಳಿ:ಲಾರಿ ಕಾರ್ ಡಿಕ್ಕಿ;ಇಬ್ಬರು ಸ್ಥಳದಲ್ಲಿ ಮೃತ…!!!

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಎಮ್.ಎಮ್ ಹಳ್ಳಿ:ಲಾರಿ ಕಾರ್ ಡಿಕ್ಕಿ;ಇಬ್ಬರು ಸ್ಥಳದಲ್ಲಿ ಮೃತ*
-ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕು ಮರಿಯಮ್ಮನಹಳ್ಳಿ,ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ.ಸಿಂಧನೂರಿನ ಸೀರೆವ್ಯಾಪಾರಿಗಳಿಬ್ಬರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಜರುಗಿದೆ.
ಮೃತರು ರಾಯಚೂರು ಜಿಲ್ಲೆಯ ಸಿಂಧನೂರು ಬಂಗಾರಿ ಕ್ಯಾಂಪ್ ನಿವಾಸಿ ಅಮರೇಶ(20)ಜಿಂಕಾ ಪಸವನ ಕುಮಾರ,(29)ಎಂದು ತಿಳಿದು ಬಂದಿದೆ.ಇಬ್ಬರು ದಾವಣಗೆರೆಯಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಂಡು ಸಿಂಧನೂರಿಗೆ ಕಾರಿನಲ್ಲಿ ಹೊಂದಿರುಗುತ್ತಿದ್ದಾಗ ಕಾರಿಗೆ ಲಾರಿ ಡಿಕ್ಕಿಹೊಡೆದಿದೆ.
ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದು ಲಾರಿಯ ಚಾಲಕರಿ ಪರಾರಿಯಾಗಿದ್ದಾರೆ,ಮರಿಯಮ್ಮನಹಳ್ಳಿ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;