ವರದಿ. ಈಶ್ವರಪ್ಪ ಸಿದ್ದಾಪುರ

ಕೂಡ್ಲಿಗಿ:ಪಪಂ 2ವಾರ್ಡ್ ಗಳ ಫಲಿತಾಂಶ,ಹೆಣ್ಮಕ್ಕಳು ಸ್ಟ್ರಾಂಗ್ ಗುರು..*-ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣ ಪಂಚಾಯ್ತಿಯ 2ವಾರ್ಡ್ ಗಳಿಗೆ ಜರುಗಿದ ಚುನಾವಣೆಯ ಫಲಿತಾಂಶ ಹೊರಬಂದಿದೆ.1ನೇವಾರ್ಡ್ ನಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಅಭ್ಯರ್ಥಿ ಕೆ.ಲೀಲಾವತಿ ಆರ್.ಪ್ರಭಾಕರವರು 237ಮತಗಳನ್ನು ಪಡೆದು ವಿಚೇರಾಗಿದ್ದು,12ನೇ ವಾರ್ಡ್ ನಲ್ಲಿ ಜನತಾ ದಳ(ಜಾತ್ಯಾತೀತ)ಅಭ್ಯರ್ಥಿ ಬಡಭೀಮಯ್ಯನವರ ಸರಸ್ವತಿ 457 ಮತಗಳನ್ನು ಪಡೆದು ಜಯಶೀಲರಾಗಿದ್ದಾರೆ ಎಂದು ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
