ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ದಿನಾಂಕ .12 .3 .2021. ವಿಜಯ* *ನಗರ ಜಿಲ್ಲೆ. ಕೂಡ್ಲಿಗಿ* *ತಾಲೂಕು*
*ಹೋಬಳಿಮಟ್ಟದ ಮೇಟ್ ಗಳ ತರಬೇತಿ ಕಾರ್ಯಾಗಾರ
ಈ ದಿನ ಬೆಳಿಗ್ಗೆ 10.30 ಗಂಟೆಗೆ
ತಾಲೂಕಿನ ಬಣವಿಕಲ್ಲು ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ತಾಲೂಕ ಪಂಚಾಯಿತಿ ನರೇಗ ಸಿಬ್ಬಂದಿ. ಹಾಗು ಬಣವಿಕಲ್ಲು ಸೂಲದಹಳ್ಳಿ. ಹಾರಕಬಾವಿ. ಮಾಕನಡಕು .ಗುಂಡುಮುಣುಗು. ಮತ್ತು ಹುರುಳಿಹಾಳು ಗ್ರಾಮ ಪಂಚಾಯಿತಿ ನರೇಗಾ ಸಿಬ್ಬಂದಿ ಗಳಿಗೆ. ನಂತರ ಈ ದಿನ ಮಧ್ಯಾಹ್ನ ಕಾನಹೊಸಹಳ್ಳಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಕಾನಹೊಸಹಳ್ಳಿ
ಆಲೂರು .ಜುಮ್ಮೋಬನಹಳ್ಳಿ. ಪೂಜಾರಹಳ್ಳಿ. ಹಿರೇಕುಂಬಳಗುಂಟೆ . ಗ್ರಾಮಪಂಚಾಯಿತಿಗಳ
.ಮಹಾತ್ಮ ಗಾಂಧಿ ನರೇಗಾ ಯೋಜನೆಯ ಮೇಟ್ ಗಳಿಗೆ ಹೋಬಳಿಮಟ್ಟದ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಂಡಿದ್ದು ನರೇಗ ಯೋಜನೆ ಅಡಿಯಲ್ಲಿ ಮೇಟುಗಳ ಜವಾಬ್ದಾರಿ ಮತ್ತು ಕಾಮಗಾರಿ ಅನುಷ್ಠಾನ ನಿರ್ವಹಣೆ,ಮಹಿಳೆ ಕೂಲಿಕಾರರು ಹೆಚ್ಚಿನ ಸಂಖ್ಯೆಯಲ್ಲಿ ನರೇಗಾ ಯೋಜನೆ ಕಾಮಗಾರಿಯಲ್ಲಿ ಭಾಗವಹಿಸಿ ಕೆಲಸ ಮಾಡುವುದು ,ಹಾಗೂ ಮುಂಬರುವ ಸಾಲಿನಲ್ಲಿ ದುಡಿಯೋಣ ಬಾ ಅಭಿಯಾನ ಮೂಲಕ ಯೋಜನೆಯ ಕಾಮಗಾರಿ ಅನುಷ್ಠಾನದ ಬಗ್ಗೆ ಕಾರ್ಯಗಾರ ಶಿಬಿರ ನಡೆಸಲಾಯಿತು.ಮಾನ್ಯ ಸಹಾಯಕ ನಿರ್ದೇಶಕರು. ತಾಂತ್ರಿಕ ಸಂಯೋಜಕರು ಇವರಿಂದ ತರಬೇತಿ ನೀಡಲಾಯಿತು. ಈ ತರಬೇತಿ ಶಿಬಿರಗಳಲ್ಲಿ ಆ. ಆ. ಗ್ರಾಮ ಪಂಚಾಯ್ತಿಗಳಿಗೆ ಸೇರಿದ ನರೇಗಾ ಸಿಬ್ಬಂದಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಮೇಟ್ ಗಳು ಸಂಬಂಧಪಟ್ಟ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳು. ಗ್ರಾಮ ಪಂಚಾಯಿತಿಗಳ ಸಿಬ್ಬಂದಿ ನರೇಗಾ ಸಿಬ್ಬಂದಿ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
