ವರದಿ. ಮಂಜುನಾಥ್, ಎಚ್

ಚಿತ್ರದುರ್ಗ: ಮೊಳಕಾಲ್ಮೂರು ತಾಲ್ಲೂಕಿನ ದೇವಸಮುದ್ರ ಗ್ರಾಮದ ಪರಮೇಶಪ್ಪ ಮಠದಲ್ಲಿ ನರೇಗಾ ಯೋಜನೆಯಲ್ಲಿ ಕಾರ್ಮಿಕರು ಉಳು ಎತ್ತುವ ಸಮಯದಲ್ಲಿ ತಾಲೂಕ್ ಪಂಚಾಯಿತಿ ಇಓ ಪ್ರಕಾಶ್ ಭೇಟಿ ಕೊಟ್ಟ ಸಮಯದಲ್ಲಿ ದೇವಸಮುದ್ರ ಗ್ರಾಮದ ಗ್ರಾಮಸ್ಥರು ತರಾಟೆ.! ನರೇಗಾ ಯೋಜನೆಯ ಮಹಿಳಾ ಕಾಯಕ ಹೋತ್ಸವಕೇ ಚಾಲನೆ ಚಾಲನೆ ನೀಡಲು ಆಗಮಿಸಿದ ತಾಲೂಕು ಪಂಚಾಯಿತಿ ಇಒ ಪ್ರಕಾಶ್ ಅವರನ್ನು ಗ್ರಾಮ ಪಂಚಾಯಿತಿ ಸದಸ್ಯರು ಕುಮಾರವರು ಕಮಿಷನ್ ಮೇಲೆ ಕೆಲಸ ಮಾಡಿಸಿದ್ದೀರಾ ನೆರೇಗಾ ಯೋಜನೆಯಲ್ಲಿ ಅವ್ಯವಹಾರ ಹೆಚ್ಚಾಗುತ್ತಿದೆ.? ಪರ್ಸೆಂಟ್ ನಲ್ಲಿ ಮಲಗಿದ್ದೀರಾ.? ರೈತರ ಹಣವನ್ನು ಹಗಲು ದರೋಡೆ ಮಾಡುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದ ಗ್ರಾಮಸ್ಥರು ಹಾಗೂ ಸದಸ್ಯರು.
ತಾಲೂಕ್ ಪಂಚಾಯಿತಿ ಇಓ ಸಿಟ್ಟಿಗೆದ್ದು ಈತನನ್ನು ಗ್ರಾಮ ಪಂಚಾಯಿತಿಯ ಸದಸ್ಯತ್ವವನ್ನು ರದ್ದುಪಡಿಸಿ ಎಂದರು. ಇದರಿಂದ ಕೆಂಡಾಮಂಡಲವಾದ ಗ್ರಾಮ ಪಂಚಾಯಿತಿ ಸದಸ್ಯ ನಿಮ್ಮಪ್ಪನ ಕೈಯಲ್ಲಿ ಆಗಲ್ಲ… ಸದಸ್ಯ ಸೀಟನ್ನು ತೆಗೆಯಲು… ಯಾವುದೇ ಕಾರಣಕ್ಕೂ ಮುಂದೆ ಹೋಗುವುದಕ್ಕೆ ಬಿಡುವುದಿಲ್ಲ. ಜನರಿಂದ ಆಯ್ಕೆ ಆದ ನಾನು ಪ್ರಶ್ನೆ ಮಾಡಿದರೆ ಸದಸ್ಯತ್ವವನ್ನು ರದ್ದು ಮಾಡಿಸಿದ್ದೀರಾ ಎಂದು ರೇಗಾಡಿದರು. ಮೊಳಕಾಲ್ಮೂರು ತಾಲೂಕಿನಲ್ಲಿ ಕೋವಿಡ್ ಸಂದರ್ಭದಲ್ಲಿ ಹಲವಾರು ಗ್ರಾಮ ಪಂಚಾಯತಿಯಲ್ಲಿ ಬದು ನಿರ್ಮಾಣ, ಕೃಷಿ ಹೊಂಡ ಸಂಬಂಧಪಟ್ಟ ಹಾಗೆ ಕಾಮಗಾರಿಯನ್ನು ರೈತರು ಕೈಗೆತ್ತಿಕೊಂಡಿದ್ದರು ಕಾಮಗಾರಿಯ ನಾಮ ಫಲಕಕ್ಕೆ ಪ್ರತಿ ರೈತನಿಗೆ ₹3000 ಸರ್ಕಾರ ಈಗಾಗಲೇ ಬಿಡುಗಡೆ ಮಾಡಿದೆ ನಾಲ್ಕೈದು ತಿಂಗಳು ಆಗಿದೆ ಆದರೆ ಯಾವ ಒಬ್ಬ ರೈತನಿಗೆ ಇಲ್ಲಿಯವರೆಗೂ ಹಣವನ್ನು ನೀಡಿಲ್ಲ.? ನೆರೇಗಾ ಯೋಜನೆಯ ಹಣವನ್ನು ರೈತರಿಗೆ ಕೊಡಿ ಎಂದು ಕೇಳಿದ್ದಕ್ಕೆ. ಇಓ ಗರಂ.! ಗ್ರಾಮಸ್ಥರು, ಕುಮಾರ್ ಸದಸ್ಯರು ಇಓ ವಾಹನವನ್ನು ಅಡ್ಡಗಟ್ಟಿ ಪ್ರತಿಭಟನೆ ಮಾಡಿದರು. ನಂತರ ಸದಸ್ಯನಿಗೆ ತಿಳುವಳಿಕೆ ಹೇಳಿ ಗ್ರಾಮಸ್ಥರುಇನ್ನು ಮುಂದೆ ಯಾವುದೇ ಕಾರಣಕ್ಕೂ ಕಮಿಷನ್ ಆಧಾರದ ಮೇಲೆ ಕೆಲಸ ಮಾಡದಂತೆ ಸರತ್ ಬದ್ಧವಾಗಿ ಇಓ ಗೆ ತಾಕಿತ ಮಾಡಿ ಕಾರು ಬಿಟ್ಟರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
