ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ದಿನಾಂಕ 3.3.2021 ವಿಜಯನಗರ ಜಿಲ್ಲೆ ಕೂಡ್ಲಿಗಿ* *ತಾಲೂಕು ಕಾನಹೊಸಹಳ್ಳಿ.*
ಗ್ರಾಮದೇವತೆ ಮಾರಿಕಾಂಬಾ ದೇವಿಯ ರಥೋತ್ಸವಕ್ಕೆ ಚಾಲನೆ
ತಾಲೂಕಿನ ಕಾನಹೊಸಹಳ್ಳಿ ಗ್ರಾಮದಲ್ಲಿ ದಿನಾಂಕ 2.2. 2021. ಮಂಗಳವಾರ ರಂದು ಗ್ರಾಮ ದೇವತೆಯಾದ ಶ್ರೀ ಶಕ್ತಿ ಮಾರಿಕಾಂಬಾ ದೇವಿಯ ರಥೋತ್ಸವ ಹಾಗೂ ಜಾತ್ರೆ ನಿಮಿತ್ಯ. ಊರಿನ ದೈವ ಸ್ಥರು ಗ್ರಾಮದ ಮುಖಂಡರು ಯಜಮಾನರು ಸೇರಿ ಇದೇ ತಿಂಗಳು ಮಾರ್ಚ್.23,24.25 ಮೂರು ದಿನಗಳ ಕಾಲ ರಥೋತ್ಸವ ಹಾಗೂ ಜಾತ್ರೆ ಮಾಡಲು ತೀರ್ಮಾನಿಸಲಾಗಿ. ಮಂಗಳವಾರದಂದು ಊರಿನ ದೈವ ಸ್ಥರು ಮುಖಂಡರು ಸಾರ್ವಜನಿಕರು ಭಕ್ತಾದಿಗಳು ಶ್ರೀ ಶಕ್ತಿದೇವತೆ ಮಾರಿಕಾಂಬಾ ದೇವಿಗೆ ಪೂಜೆ ಪುರಸ್ಕಾರ ಸಲ್ಲಿಸಿ ಸಕಲ ವಾದ್ಯ ಮೇಳಗಳಿಂದ ಗ್ರಾಮ ದೇವತೆ ಶ್ರೀ ಶಕ್ತಿ ಮಾರಿಕಾಂಬಾ ದೇವಿಯ ರಥವನ್ನು ಹೊರ ಹಾಕುವುದರಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಊರಿನ ಯಜಮಾನರು ದೈವ ಸ್ಥರು ಸಾರ್ವಜನಿಕರು ಭಕ್ತಾದಿಗಳು ಉಪಸ್ಥಿತರಿದ್ದರು…
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
