ಸಿಕೆ ಹಳ್ಳಿ ಇಸ್ಪೇಟ್ ಅಡ್ಡೆ ಮೇಲೆ ಪೊಲೀಸರ ದಾಳಿ ಆರು ಜನ ಅಂದರ್…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ಸಿಕೆಹಳ್ಳಿ:ಇಸ್ಪೀಟ್ ಅಡ್ಡೆ ಮೇಲೆ ಪೊಲೀಸರ ದಾಳಿ- ಆರು ಜನ ಅಂದರ್* <>ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕು ವ್ಯಾಪ್ತಿಯ ಹಾಗೂ ಕೂಡ್ಲಿಗಿ ಪೊಲೀಸ್ ಠಾಣೆ ವ್ಯಾಪ್ತಿ ಚಿಕ್ಕಕೆರಿಯಾಗಿನಹಳ್ಳಿ ಯಲ್ಲಿ,ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದವರ ಮೇಲೆ. ಕೂಡ್ಲಿಗಿ ಪೊಲೀಸರು ಫೆ9ರಂದು ರಾತ್ರಿ ದಾಳಿ ನಡೆಸಿದ್ದಾರೆ,ದಾಳಿ ಸಂದರ್ಭದಲ್ಲಿ ಜುಜಾಟದಲ್ಲಿ ತೊಡಗಿದ್ದ ಆರು ಜನ ಜೂಜುಕೋರರನ್ನು ಬಂಧಿಸಿದ್ದಾರೆ.ಅವರಿಂದ ಜೂಜಿಗಾಗಿ ಬಳಸಿದ್ದ ಇಸ್ಪೀಟ ಎಲೆಗಳನ್ನ ಹಾಗೂ ಅಪಾರ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ, ಚಿಕ್ಕಕೆರಿಯಾಗಿನಹಳ್ಳಿಯ ಅಂಗನವಾಡಿ ಶಾಲೆಯ ಮುಂದೆ.ಇಸ್ಪೀಟ್ ಜೂಜಾಡುತ್ತಿರುವ ಖಚಿತ ಮಾಹಿತಿ ತಿಳಿದ ಪೊಲೀಸರು ದಾಳಿನಡೆಸಿದ್ದು,ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend