ವರದಿ. ಸಂದೀಪ್,ಸಿ, ಎಂ,ಹೊಳೆ

ಜಗಳೂರು ತಾಲ್ಲೂಕ್ ಹಿರೇಮಲ್ಲನಹೊಳೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರ ಹುದ್ದೆಗೆ ಇಂದು ಚುನಾವಣೆ ನಿಗದಿಯಾಗಿದ್ದು ಅಧ್ಯಕ್ಷರ ಹುದ್ದೆ ಪರಿಶಿಷ್ಟ ಪಂಗಡ ಮಹಿಳಾ ಅಬ್ಯರ್ಥಿಗೆ ಮೀಸಲಾಗಿದ್ದು ಉಪಾಧ್ಯಕ್ಷರ ಹುದ್ದೆ ಸಾಮಾನ್ಯಾ ಸ್ಥಾನಕ್ಕೆ ಮೀಲಸಾಗಿತ್ತು ಇಂದು ನೆಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷರ ಸ್ಥಾನಕ್ಕೆ ಚಿಕ್ಕಮಲ್ಲನಹೊಳೆ ಗೊಲ್ಲರಹಟ್ಟಿ ಸದಸ್ಯೆ ಶ್ರೀಮತಿ ಶಿವರುದ್ರಮ್ಮ ಒಬ್ಬರೆ ನಾಮಪತ್ರ ಸಲ್ಲಿಸಿದರು ಉಪಾಧ್ಯಕ್ಷ ಸ್ಥಾನಕ್ಕೆ ಹಿರೇಮಲ್ಲನಹೊಳೆ ಗ್ರಾಮದ ಸಾಮಾನ್ಯ ಮಹಿಳಾ ಸ್ಥಾನದ ಸದಸ್ಯೆ ಶ್ರೀಮತಿ ರಜೀಯಾಬಿ ಹಾಗು ಹುಚ್ಚವನಹಳ್ಳಿ ಸಾಮಾನ್ಯ ಸ್ಥಾನದ ಸದಸ್ಯ ಅನೂಪ್ ಇಬ್ಬರು ನಾಮಪತ್ರ ಸಲ್ಲಿಸಿದರು ಅಧ್ಯಕ್ಷರ ಹುದ್ದೆಗೆ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಶಿವರುದ್ರಮ್ಮ ಅವ2೨ರನ್ನ ಅವಿರೋದವಾಗಿ ಅಧ್ಯಕ್ಷೆಯಾಗಿ ಆಯ್ಕೆ ಮಾಡಲಾಯಿತು ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನೆಡೆದಿದ್ದು ಒಟ್ಟು 20 ಸದಸ್ಯರು ಚುನಾವಣೆಯಲ್ಲಿ ಭಾಗವಹಿಸಿದ್ದರು ಇದರಲ್ಲಿ ರಜೀಯಾಬಿ 7 ಮತಗಳು ಅನೂಪ್ 12 ಮತಗಳು ಪಡೆದಿದ್ದು 1 ಮತ ತಿರಸ್ಕೃತ ವಾಗಿದ್ದು ಅಂತಿಮವಾಗಿ ಅನೂಪ್ ಉಪಾಧ್ಯಕ್ಷರನ್ನಾಗಿ ಘೋಷಣೆ ಮಾಡಲಾಯಿತು ಚುನಾವಣಾ ಅದಿಕಾರಿಗಳಾಗಿ ಕ್ಷೇತ್ರ ಶಿಕ್ಷಾಧಿಕಾರಿ ವೆಂಕಟೇಶ್ ಕಾರ್ಯನಿರ್ವಹಿಸಿದರು ಪಿ.ಡಿ.ಓ ನಾಗರಾಜ್ ಕಾರ್ಯದರ್ಶಿ ಹನುಮಂತಪ್ಪ ಸಿಬ್ಬಂದಿ ತಿರುಮಲೇಶ್ ಪರುಶುರಾಮಪ್ಪ ಸೇರಿದಂತೆ ಸರ್ವಸದಸ್ಯರು ಇದ್ದರು…..
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
