ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ

*ಕೂಡ್ಲಿಗಿ:25ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಮೀಸಲಾತಿ ಪ್ರಕಟ*<->ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ 25 ಗ್ರಾ.ಪಂ.ಗಳ ಅಧ್ಯಕ್ಷ ಉಪಾಧ್ಯಕ್ಷರ, ನಿಯಮಾವಳಿಗಳ ಪ್ರಕಾರ ಮೀಸಲಾತಿಯನ್ನು ನಿಗಧಿ ಪಡಿಸಿ ಪ್ರಕಟಿಸಲಾಗಿದೆ.
ಮೀಸಲಾತಿ ಸಭೆ ಪಟ್ಟಣದ ಚಿತ್ರಮಂದಿರದಲ್ಲಿ,ಜಿಲ್ಲಾಧಿಕಾರಿ ನೇತೃತ್ವದಲ್ಲಿ ವಿವಿದ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಜರುಗಿತು. *ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ*-
(1)ಸೂಲದಹಳ್ಳಿ ಗ್ರಾ.ಪಂ. ಅಧ್ಯಕ್ಷಸ್ಥಾನ,ಸಾಮಾನ್ಯ ವರ್ಗಕ್ಕೆ ಉಪಾಧ್ಯಕ್ಷ ಸ್ಥಾನ ಎಸ್ಸಿ ಮಹಿಳೆಗೆ ಮೀಸಲು.(2)ಬಣವಿಕಲ್ಲು ಗ್ರಾ.ಪಂ. ಅಧ್ಯಕ್ಷಸ್ಥಾನ, ಸಾಮಾನ್ಯ ವರ್ಗಕ್ಕೆ ಉಪಾಧ್ಯಕ್ಷ ಸ್ಥಾನ ಎಸ್ಸಿ ಮಹಿಳೆಗೆ ಮೀಸಲು.(3)ಶಿವಪುರ ಗ್ರಾ.ಪಂ. ಅಧ್ಯಕ್ಷಸ್ಥಾನ,ಸಾಮಾನ್ಯ ವರ್ಗಕ್ಕೆ ಉಪಾಧ್ಯಕ್ಷ ಸ್ಥಾನ ಎಸ್ಟಿ ಮೀಸಲು.(4)ಮೊರಬ ಗ್ರಾ.ಪಂ. ಅಧ್ಯಕ್ಷಸ್ಥಾನ, ಸಾಮಾನ್ಯ ವರ್ಗಕ್ಕೆ ಉಪಾಧ್ಯಕ್ಷ ಸ್ಥಾನ ಎಸ್ಸಿ ಮಹಿಳೆ ಮೀಸಲು.(5)
ಅಪ್ಪೇನಹಳ್ಳಿ ಗ್ರಾ.ಪಂ. ಅಧ್ಯಕ್ಷಸ್ಥಾನ, ಸಾಮಾನ್ಯ ಮಹಿಳೆ ವರ್ಗಕ್ಕೆ ಉಪಾಧ್ಯಕ್ಷ ಸ್ಥಾನ ಎಸ್ಸಿಗೆ ಮೀಸಲು.(6)
ಮಾಕನಡಕು ಗ್ರಾ.ಪಂ. ಅಧ್ಯಕ್ಷಸ್ಥಾನ, ಸಾಮಾನ್ಯ ಮಹಿಳೆ ವರ್ಗಕ್ಕೆ ಉಪಾಧ್ಯಕ್ಷ ಸ್ಥಾನ ಎಸ್ಸಿ ಮಹಿಳೆ ಮೀಸಲು.(7)ಗುಂಡುಮಣುಗು ಗ್ರಾ.ಪಂ. ಅಧ್ಯಕ್ಷಸ್ಥಾನ, ಸಾಮಾನ್ಯ ಮಹಿಳೆ ವರ್ಗಕ್ಕೆ ಉಪಾಧ್ಯಕ್ಷ ಸ್ಥಾನ ಎಸ್ಸಿ ಮೀಸಲು.(8)
ಬಡೇಲಡಕು ಗ್ರಾ.ಪಂ. ಅಧ್ಯಕ್ಷಸ್ಥಾನ, ಸಾಮಾನ್ಯ ಮಹಿಳೆ ವರ್ಗಕ್ಕೆ ಉಪಾಧ್ಯಕ್ಷ ಸ್ಥಾನ ಎಸ್ಸಿ ಮೀಸಲು.(9)
ಹುರುಳಿಹಾಳ್ ಗ್ರಾ.ಪಂ. ಅಧ್ಯಕ್ಷಸ್ಥಾನ, ಎಸ್ಸಿ ವರ್ಗಕ್ಕೆ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲು.(10)
ಗಂಡಬೊಮ್ಮನಹಳ್ಳಿ ಗ್ರಾ.ಪಂ. ಅಧ್ಯಕ್ಷಸ್ಥಾನ, ಎಸ್ಸಿ ವರ್ಗಕ್ಕೆ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲು.(11)
ಜುಮ್ಮೊಬನಹಳ್ಳಿ ಗ್ರಾ.ಪಂ. ಅಧ್ಯಕ್ಷಸ್ಥಾನ, ಎಸ್ಸಿ ವರ್ಗಕ್ಕೆ ಉಪಾಧ್ಯಕ್ಷ ಸ್ಥಾನ ಎಸ್ಟಿ ಮಹಿಳೆಗೆ ಮೀಸಲು.(12)
ರಾಮದುರ್ಗ ಗ್ರಾ.ಪಂ. ಅಧ್ಯಕ್ಷಸ್ಥಾನ, ಎಸ್ಸಿ ಮಹಿಳೆ ವರ್ಗಕ್ಕೆ ಉಪಾಧ್ಯಕ್ಷ ಸ್ಥಾನ ಎಸ್ಟಿ ಮೀಸಲು.(13)
ಹುಡೇಂ ಗ್ರಾ.ಪಂ. ಅಧ್ಯಕ್ಷಸ್ಥಾನ, ಎಸ್ಸಿ ಮಹಿಳೆ ವರ್ಗಕ್ಕೆ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮೀಸಲು.(14)
ಚೌಡಾಪುರ ಗ್ರಾ.ಪಂ. ಅಧ್ಯಕ್ಷಸ್ಥಾನ, ಎಸ್ಸಿ ಮಹಿಳೆ ವರ್ಗಕ್ಕೆ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮೀಸಲು.(15)
ಬೆಳ್ಳಿಘಟ್ಟ ಗ್ರಾ.ಪಂ. ಅಧ್ಯಕ್ಷಸ್ಥಾನ, ಎಸ್ಸಿ ಮಹಿಳೆ ವರ್ಗಕ್ಕೆ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮೀಸಲು.(16)
ಜರ್ಮಲಿ ಗ್ರಾ.ಪಂ. ಅಧ್ಯಕ್ಷಸ್ಥಾನ, ಎಸ್ಟಿ ವರ್ಗಕ್ಕೆ ಉಪಾಧ್ಯಕ್ಷ ಸ್ಥಾನ ಎಸ್ಟಿ ಮಹಿಳೆಗೆ ಮೀಸಲು.(17)
ಹಾಲೂರು ಗ್ರಾ.ಪಂ. ಅಧ್ಯಕ್ಷಸ್ಥಾನ, ಎಸ್ಟಿ ವರ್ಗಕ್ಕೆ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲು.(18)
ಹಿರೇಕುಂಬಳಕುಂಟೆ ಗ್ರಾ.ಪಂ. ಅಧ್ಯಕ್ಷಸ್ಥಾನ, ಎಸ್ಟಿ ವರ್ಗಕ್ಕೆ ಉಪಾಧ್ಯಕ್ಷ ಸ್ಥಾನ ಎಸ್ಟಿ ಮಹಿಳೆಗೆ ಮೀಸಲು.(19)ಹಿರೇಹೆಡ್ಡಾಳ್ ಗ್ರಾ.ಪಂ. ಅಧ್ಯಕ್ಷಸ್ಥಾನ, ಎಸ್ಟಿ ವರ್ಗಕ್ಕೆ ಉಪಾಧ್ಯಕ್ಷ ಸ್ಥಾನ ಎಸ್ಟಿ ಮಹಿಳೆಗೆ ಮೀಸಲು.(20)
ಕಕ್ಕುಪ್ಪಿ ಗ್ರಾ.ಪಂ. ಅಧ್ಯಕ್ಷಸ್ಥಾನ, ಎಸ್ಟಿ ವರ್ಗಕ್ಕೆ ಉಪಾಧ್ಯಕ್ಷ ಸ್ಥಾನ ಎಸ್ಟಿ ಮಹಿಳೆಗೆ ಮೀಸಲು.(21)
ಗುಡೇಕೋಟೆ ಗ್ರಾ.ಪಂ. ಅಧ್ಯಕ್ಷಸ್ಥಾನ, ಎಸ್ಟಿ ಮಹಿಳೆ ವರ್ಗಕ್ಕೆ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮೀಸಲು.(22)
ಚಿರತಗುಂಡು ಗ್ರಾ.ಪಂ. ಅಧ್ಯಕ್ಷಸ್ಥಾನ, ಎಸ್ಟಿ ಮಹಿಳೆ ವರ್ಗಕ್ಕೆ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಮೀಸಲು.(23)
ಪೂಜಾರಹಳ್ಳಿ ಗ್ರಾ.ಪಂ. ಅಧ್ಯಕ್ಷಸ್ಥಾನ, ಎಸ್ಟಿ ಮಹಿಳೆ ವರ್ಗಕ್ಕೆ ಉಪಾಧ್ಯಕ್ಷ ಸ್ಥಾನ ಎಸ್ಟಿ ಮೀಸಲು.(24)
ಹೊಸಹಳ್ಳಿ ಗ್ರಾ.ಪಂ. ಅಧ್ಯಕ್ಷಸ್ಥಾನ, ಎಸ್ಟಿ ಮಹಿಳೆ ವರ್ಗಕ್ಕೆ ಉಪಾಧ್ಯಕ್ಷ ಸ್ಥಾನ ಎಸ್ಟಿ ಮೀಸಲು.(25)
ಹಾರಕಬಾವಿ ಗ್ರಾ.ಪಂ. ಅಧ್ಯಕ್ಷಸ್ಥಾನ,ಎಸ್ಟಿ ಮಹಿಳೆ ವರ್ಗಕ್ಕೆ ಉಪಾಧ್ಯಕ್ಷ ಸ್ಥಾನ ಎಸ್ಟಿ ಮೀಸಲಿರಿಸಲಾಗಿದೆ.
*ಬಿಗಿ ಬಂದೋಬಸ್ಥ್ :-* ಕೂಡ್ಲಿಗಿ ಸಿಪಿಐ ವಿ.ವಸಂತ ಅಸೋದೆ ಹಾಗೂ ಪಿಎಸ್ಐ ತಿಮ್ಮಣ್ಣ ನೇತೃತ್ವದಲ್ಲಿ,ಅಗತ್ಯ ಸಿಬ್ಬಂದಿಯನ್ನು ನೇಮಿಸಿ ಬಿಗಿ ಬಂದೋ ಬಸ್ಥ್ ಏರ್ಪಡಿಸಲಾಗಿತ್ತು.
ಆದ್ರೆ ಕೋವಿಡ್ ಸೋಂಕು ನಿಯಂತ್ರಣಕ್ಕೆ ಅಗತ್ಯವಾಗಿ ಪಾಲಿಸಬೇಕಾಗಿರುವ ನಿಯಮಗಳನ್ನು,
ಪೊಲೀಸ್ ಇಲಾಖೆಯ ಕೆಲವು ಸಿಬ್ಬಂದಿಗಳು ಈ ಸಂದರ್ಭದಲ್ಲಿ ಪಾಲಿಸಿಲ್ಲ ಎಂಬ ದೂರಿದೆ.ಮಾಸ್ಕ್ ಧರಿಸಿಲ್ಲ ಎಂದು ದಂಡ ವಸೂಲಿ ಮಾಡುವ ಪೊಲೀಸ್ರು,ಸಭೆಯ ಬಂದೋಬಸ್ಥ್ ಸಂದರ್ಭದಲ್ಲಿ.ಕೋವಿಡ್ ನಿಯಮಗಳನ್ನು ಅವರೇ ಗಾಳಿಗೆ ತೂರಿದ್ದಾರೆ,ಇದು ಸಾರ್ವಜನಿಕರಲ್ಲಿ ಭಾರೀ ಟೀಕೆಗೆ ಕಾರಣವಾಗಿದೆ. ಪೋಲೀಸರಿಗೊಂದು ಕಾನೂನು ಸಾರ್ವಜನಿಕರಿಗೊಂದು ಕಾನೂನಾ..!?,ಎಂದು ಹಿರಿಯ ನಾಗರೀಕರು ಪ್ರೆಶ್ನಿಸಿದ್ದು,ಅಧಿಕಾರಿಗಳೇ ಇದಕ್ಕೆ ಉತ್ತರಿಸಬೇಕಿದೆ….
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
