ಕೂಡ್ಲಿಗಿಯ ಬಂಗಾರು ಹನುಮಂತು ಅವರ ಮನೆಗೆ ಕೇಂದ್ರ ಸಚಿವರು ಆಗಮಿಸಿ ಶುಭ ಹಾರೈಸಿದರು !!!!! ಕೂಡ್ಲಿಗಿ:- ತಾಲೂಕಿನ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಹಾಗೂ 2023 ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಕೂಡ್ಲಿಗಿ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿದ್ದ , ಪಟ್ಟಣದ ಬಂಗಾರು ಹನುಮಂತು ಬಿಜೆಪಿ ಪಕ್ಷದ ರಾಜ್ಯ ಕೋಶಾಧ್ಯಕ್ಷರು ಇವರ ನೂತನ ಮನೆಗೆ ಕೇಂದ್ರ ಸಚಿವರಾದ ಬಿ.ನಾರಾಯಣಸ್ವಾಮಿ ಅವರು ಆಗಮಿಸಿ ಬಂಗಾರು ಹನುಮಂತು ಅವರಿಗೆ ಶುಭಕೋರಿದರು . ಇದೇ ಸಂದರ್ಭದಲ್ಲಿ ಕೂಡ್ಲಿಗಿ ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷರಾದ ಕೆ ಎಚ್ ವೀರನಗೌಡ್ರು , ಬಂಗಾರು ಸೋಮಣ್ಣ , ಬಂಗಾರು ಲಕ್ಷ್ಮಣ್ , ಬಂಗಾರು ಮಂಜುನಾಥ್ , ಬಿಜೆಪಿ ಪಕ್ಷದ ಕಾರ್ಯಕರ್ತರಾದ ರಮೇಶ್ , ಅರವಿಂದ್, ಗಿರೀಶ್, ನಾಗರಾಜ್ , ಸಿದ್ದೇಶ್ , ಹಾಗೂ ಬಿಜೆಪಿ ಕಾರ್ಯಕರ್ತರು ಇದ್ದರು …

ವರದಿ. ಬಸಪ್ಪ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
