;

ಉಜ್ಜಿನಿ:ಶ್ರೀ ಮರುಳಸಿದ್ದೇಶ್ವರ ರೈ. ಉ.ಸೌ. ಸ. ಸಂಘ(ನಿ) ಕಚೇರಿ ಉದ್ಘಾಟಿಸಿದ ಶಾಸಕ ಡಾ”ಎನ್.ಟಿ.ಶ್ರೀನಿವಾಸ್….!!!

ಉಜ್ಜಿನಿ:ಶ್ರೀ ಮರುಳಸಿದ್ದೇಶ್ವರ ರೈ. ಉ.ಸೌ. ಸ. ಸಂಘ(ನಿ) ಕಚೇರಿ ಉದ್ಘಾಟಿಸಿದ ಶಾಸಕ ಡಾ”ಎನ್.ಟಿ.ಶ್ರೀನಿವಾಸ್-ವಿಜಯನಗರ ಜಿಲ್ಲೆ ಕೂಡ್ಲಿಗಿ: ಆ 25 ರಂದು, ಕೂಡ್ಲಿಗಿ ಶಾಸಕರಾದ ಡಾ”ಎನ್.ಟಿ.ಶ್ರೀನಿವಾಸ್ ರವರು. ಶ್ರೀಕ್ಷೇತ್ರ ಉಜ್ಜಿನಿ ಗ್ರಾಮದಲ್ಲಿ, ಶ್ರೀ ಮರುಳಸಿದ್ದೇಶ್ವರ ರೈತ ಉತ್ಪಾದಕರ ಸೌಹಾರ್ದ ಸಹಕಾರಿ ಸಂಘ, ನಿಯಮಿತ ನೂತನ ಕಚೇರಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು ಮಾತನಾಡಿ, ಕರ್ನಾಟಕ ಸಹಕಾರ ಸಂಘಗಳ ಕಾಯ್ದೆಯಂತೆ. ಪ್ರಸ್ತುತ ಸಹಕಾರಿ ಸಂಘಗಳು , ಚೆನ್ನಾಗಿ ಕೆಲಸ ಮಾಡುತ್ತಿವೆ. ಕೃಷಿ ಮತ್ತು ಗ್ರಾಮೀಣದ ಅಭಿವೃದ್ಧಿಗಾಗಿ, ಸಾಂಸ್ಥಿಕ ಸಾಲದ ವ್ಯವಸ್ಥೆಯನ್ನು ಮಾಡಲ‍ಾಗುತ್ತಿದೆ. ಅದರಂತೆ “ಪ್ರತಿಯೊಬ್ಬರಿಗಾಗಿ ಎಲ್ಲರೂ ಮತ್ತು ಎಲ್ಲರಿಗೂ ಪ್ರತಿಯೊಬ್ಬರು ದುಡಿಯಬೇಕು”, ಎಂಬುದು ಸಹಕಾರ ಸಂಘದ ಮೂಲ ಮಂತ್ರವಾಗಿದೆ. ಅದರಂತೆ ಈ ಭಾಗದ ರೈತ ಕುಟುಂಬಗಳ ನಿರ್ವಹಣೆ, ಉತ್ತಮ ಗುಣಮಟ್ಟ ಸುಧಾರಿಸುವ ಕ್ರಮಗಳು. ಜೊತೆಗೆ ಪ್ರಜಾಸತ್ತಾತ್ಮಕ ರೈತರು, ಆರ್ಥಿಕ ಸ್ವಾವಲಂಬಿಯಾಗಿ ಜೀವನ ನಡೆಸಲು ಸಹಕಾರಿಯಾಗಲಿ ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ರಾಜೇಂದ್ರಪ್ರಸಾದ್, ಗ್ರಾಮಸ್ಥರು, ರೈತರು, ರೈತ ಮಹಿಳೆಯರು, ಸಂಘದ ಅಧಿಕಾರಿಗಳು ಸಿಬ್ಬಂದಿ. ವಿವಿದ ಗ್ರ‍ಾಮಗಳ ಗ್ರಾಮಸ್ಥರು, ವಿವಿದ ಜನ ಪ್ರತಿನಿಧಿಗಳು ಗಣ್ಯರು ಇದ್ದರು…

ವರದಿ,ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;