ಶ್ರೀಯುತ ನಟರಾಜ್ ಗೌಡಯ್ಯ ಹುಟ್ಟುಹಬ್ಬವನ್ನು ಸಡಗರ ಸಂಭ್ರಮದಿಂದ ಸ್ನೇಹಿತರ ಬಳಗದಿಂದ ಆಚರಿಸಲಾಯಿತು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಪ್ಪಟ ಅಭಿಮಾನಿ, ಕನ್ನಡ ನಾಡು ನುಡಿಯ ಬಗ್ಗೆ ಅಪಾರ ಪ್ರೇಮ ಇರುವಂತಹ ವ್ಯಕ್ತಿತ್ವ,ಹಾಗೂ ರಾಯನ್ ಸೊಲ್ಯೂಷನ್ಸ್ ಮಾಲೀಕರಾದ ಆದಂತ ಶ್ರೀಯುತ ನಟರಾಜ್ ಗೌಡಯ್ಯಾ ಹುಟ್ಟುಹಬ್ಬವನ್ನು ಆಚರಿಸಲಾಯಿತು .ಸರಳ ಸಜ್ಜನತೆಯ ಮನೋಭಾವವನ್ನು ಹೊಂದಿರುವ ವ್ಯಕ್ತಿ, ಸಂಘಟನಾ ಮನೋಭಾವ, ಎಲ್ಲರೂ ಒಟ್ಟಾಗಿ ಬೆಳೆಯಬೇಕು ಎಂಬ ಮನೋಭಾವ ಹೊಂದಿರುವ ಯುವಕ ಇಂತಹ ವ್ಯಕ್ತಿ ರಾಜಕೀಯವಾಗಿ ಹೆಚ್ಚು ತೊಡಗಿಸಿಕೊಂಡರೆ ಸಮಾಜಕ್ಕೆ ಹಲವಾರು ಒಳ್ಳೆಯ ಕೆಲಸಗಳನ್ನು ಮಾಡಬಹುದು ಎಂದು ಅವರ ಕೆಲವು ಆಪ್ತರು , ಸ್ನೇಹಿತರು ಅಭಿಪ್ರಾಯಪಟ್ಟರು ಹುಟ್ಟುಹಬ್ಬದ ಸಂದರ್ಭದಲ್ಲಿ ಮೂರ್ತಿ ಎಂ ಕೆ. ಗಿರೀಶ್ ಸುಂದರೇಶ್ ಲೋಕೇಶ್ ಭಾಸ್ಕರ್ ನಿತಿನ್ ವಿನೋದ್ ದರ್ಶನ್ ಮುನ್ನಾಪಾಷ ನಾಗೇಶ್ ಇನ್ನು ಹಲವಾರು ಅಭಿಮಾನಿಗಳ ಸಮ್ಮುಖದಲ್ಲಿ ಹುಟ್ಟುಹಬ್ಬವನ್ನು ಆಚರಿಸಲಾಯಿತು…

ವರದಿ. ಎಂ. ಕೆ. ಮೂರ್ತಿ ಚಿಕ್ಕಬಳ್ಳಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
