ಇವತ್ತು ದಿನಾಂಕ 18/8/2023 ರಂದು ಬೆಳಗಾವಿ ನಗರದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ದ್ವನಿ ಚಂದ್ರಕಾಂತ ಕಾದ್ರೋಳ್ಳಿ ಬಣ ಸಂಘಟನೆ ವತಿಯಿಂದ ಪ್ರತಿಭಟನೆ ಮಾಡಿ ಮಾನ್ಯ ಪ್ರಾದೇಶಿಕ ಆಯುಕ್ತರ ಮುಖಾಂತರ ಮನ್ಯ ರಾಜ್ಯದ ಮುಖ್ಯಮಂತ್ರಿ ರವರಿಗೆ ಮನವಿ ಸಲ್ಲಿಸಲಾಯಿತು.

ವಿಷಯ :– ಚಿತ್ರದುರ್ಗದಲ್ಲಿ ನಡೆದಿರುವ ಕಲುಷಿತ ನೀರು ಸೇವಿಸಿ 7 ಜನ ಸತ್ತಿದ್ದಾರೆ ಹಾಗೂ ಮನಿಪುರ ಅತ್ಯಾಚಾರ ಸೌಜನ್ಯ ಕೊಲೆ ಪ್ರಕರಣ ಮರು ತನಿಕೆ ದಲಿತರನ್ನ ಅವಮಾನಿಸಿದ ಉಪೇಂದ್ರನನ್ನು ಬಂದಿಸುವುದು ಕುರಿತು ಬೃಹತ್ ಪ್ರತಿಭಟನೆ ಹಾಗೂ ಮಾನ್ಯ ರಾಜ್ಯದ ಗೌರವಾನ್ವಿತ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲುಸುವುದು
ಮೆಲ್ಕಾಣಿಸಿದ ವಿಷಯಕ್ಕೆ ಸಂಬಂದಿಸಿದಂತೆ ಕರ್ನಾಟಕ ರಾಜ್ಯ ಹಾಗೂ ಹೊರ ರಾಜ್ಯದಲ್ಲಿ ನಡೆಯುತ್ತಿರುವ ಅತ್ಯಾಚಾರ ಕೊಲೆ ದೌರ್ಜನ್ಯ ಹಲ್ಲೆ ಜಾತಿ ನಿಂದನೆ ಸೇರಿದಂತೆ ಹಲವಾರು ವಿಷಯಗಳ ಕುರಿತು ಮನವಿ ಸಲ್ಲಿಸಲಾಯಿತು ಸತ್ತಂತ್ತ ಕುಟುಂಬಕ್ಕೆ ಪರಿಹಾರ ನೀಡಬೇಕು ಮುತ್ತು ಕುಟುಂಬಕ್ಕೆ ಸರಕಾರಿ ನೌಕರಿ ನೀಡಬೇಕು ಎಂದು ಒತ್ತಾಯಿಸಲಾಯಿತು
ಸೌಜನ್ಯ ಪ್ರಕರಣ ಮರು ತನಿಕೆಗೆ ನೀಡಲು ಒತ್ತಾಯಿಸಿತು
ಮನಿಪುರದಲ್ಲಿ ನಡೆದಂತ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು
ಡಾ ಬಾಬಾ ಸಾಹೇಬ್ ಬೋರ್ಡ್ ಹಾಕಿದ್ದಕ್ಕೆ ದಲಿತರ ಮೇಲೆ ನಡೆದಿರುವ ಹಲ್ಲೆ ಕುರಿತು ತನಿಕೆ ಮಾಡಿ ತಪ್ಪುತಸ್ಥರಿಗೆ ಕಠಿಣವಾದ ಶಿಕ್ಷೆ ವಿದಿಸಲು ಒತ್ತಾಯಿಸಲಾಯಿತು.

ದಲಿತರನ್ನು ಅವಮಾನಿಸಿದ ಚಲನಚಿತ್ರ ನಟ ಉಪೇಂದ್ರ ರವರನ್ನು ಈ ಕೂಡಲೇ ಬಂದೀಸಬೇಕು ಮತ್ತು ಕಠಿಣವಾದ ಶಿಕ್ಷೆ ವಿಧಿಸಬೇಕು ಎಂದು ಸಂಘಟನೆ ಮುಖಾಂತರ ರಾಜ್ಯದ ಗೌರವಾನ್ವಿತ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು.

ಸಂಘಟನೆ ರಾಜ್ಯ ಉಪಾದ್ಯಕ್ಷರು
ಬಸವರಾಜ ಕಟ್ಟೀಮನಿ
ಉತ್ತರ ಕರ್ನಾಟಕ ಅದ್ಯಕ್ಷರು
ಶ್ರೀಕಾಂತ್ ಮಾದರ
ಚಿಕ್ಕೋಡಿ ಶೈಕ್ಷಣಿಕ
ಜಿಲ್ಲಾ ಅದ್ಯಕ್ಷರು
ಮಹಾಲಿಂಗ ಗಗ್ಗರಿ
ಬೆಳಗಾವಿ ನಗರ ಜಿಲ್ಲಾ ಅದ್ಯಕ್ಷರು
ಮಿಲಿಂದ ಐಹೋಳೆ
ಬೆಳಗಾವಿ ವಿಭಾಗೀಯ ಅದ್ಯಕ್ಷರು ಮಹಿಳಾ ಘಟಕ
ಬಾಳವ್ವ S ಹರಿಜನ
ಬೆಳಗಾವಿ ಜಿಲ್ಲಾ ಅದ್ಯಕ್ಷರು ಮಹಿಳಾ ಘಟಕ ಹನಮವ್ವ. ಮರೆಣ್ಣನವರ
ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಅದ್ಯಕ್ಷರು ಮಹಿಳಾ ಘಟಕ
ಲಕ್ಷ್ಮೀ ಕಿಳ್ಳೆ
ಜಿಲ್ಲಾ ಅದ್ಯಕ್ಷರು ಯುವಘಟಕ
ಕಲ್ಲಪ್ಪ ಹುನಸಿಗಿಡದ
ಸೇರಿದಂತೆ ಎಲ್ಲಾ ತಾಲುಕಾ ಅದ್ಯಕ್ಷರು ಹಾಗು ಪದಾಧಿಕಾರಿಗಳು ಜಿಲ್ಲಾ ಪದಾಧಿಕಾರಿಗಳು ಹಾಜರಿದ್ದು ಪ್ರತಿಭಟನೆಯಲ್ಲಿ
ಪಾಲ್ಗೊಂಡಿದ್ದರು
ಇನ್ನು ಹಲವಾರು ನಗರ ಅದ್ಯಕ್ಷರು ಜಿಲ್ಲಾ ಹಾಗೂ ತಾಲುಕಾ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು..

ವರದಿ. ಮಹಾಲಿಂಗ ಗಗ್ಗರಿ. ಬೆಳಗಾವಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
