;

ಅಂಬಿಗರ,ತಳವಾರ ಜಾಗೃತ ಸಮಾವೇಶ…!!!

ಅಂಬಿಗರ,ತಳವಾರ ಜಾಗೃತ ಸಮಾವೇಶ

ಮಹಾಲಿಂಗಪುರ: ಪಟ್ಟಣದ ಸಿದ್ದಾರೂಡ ಬ್ರಹ್ಮ ವಿದ್ಯಾಶ್ರಮದಲ್ಲಿ ನಡೆ ಅಂಬಿಗರ,ತಳವಾರ ಜಾಗೃತಿ ಸಮಾವೇಶ ಇದೆ ಮೊದಲ ಬಾರಿಗೆ ಮಹಾಲಿಂಗಪುರ ಹೋಬಳಿ ಮಟ್ಟದ ಸಮಾವೇಶವಾಗಿದ್ದು ಸಮುದಾಯದ ನೂರಾರು ಜನ ಭಾಗಿಯಾಗಿ ಕಾರ್ಯಕ್ರಮ ಯಶಸ್ವಿಗೋಳಿಸಿದರು. ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನೆರೆವೆರಿತು ಸದ್ಯ ತಳವಾರ ಸಮುದಾಯಕ್ಕೆ ST ಮೀಸಲಾತಿ ನೀಡಿದ್ದು ಇನ್ನೂ 39 ಉಪ ಪಂಗಡಗಳಿಗೆ ಮೀಸಲಾತಿಯನ್ನು ಘೋಷಿಣೆ ಮಾಡದೆ ಇರುವುದರಿಂದ ಹಿಂದುಳಿದ ಸಮುದಾಯಗಳಿಗೂ ಸಹ ST ಮೀಸಲಾತಿ ನೀಡಿ ಎಲ್ಲ ಸಮುದಾಯಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು. ಸಮಾಜದ ಸಂಘಟನೆ ಸದ್ಯದ ವಿದ್ಯಮಾನಕ್ಕೆ ಅವಶ್ಯವಾಗಿದೆ ಎಂದು ಗಂಗಾಮತ ಸಮಾಜದ ರಾಜ್ಯ ಮುಖಂಡ ಶಿವಾಜಿ ಮೇಟಗಾರ ತಮ್ಮ ಅಬಿಮತ ತಿಳಿಸಿದರು.

ವರದಿ.
ಬಸವರಾಜ ನಂದೆಪ್ಪನವರ
ಮಹಾಲಿಂಗಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;