ಮೊಳಕಾಲ್ಮುರು:-
ಚಲಿಸುತ್ತಿದ್ದ ಬೈಕ್ ನಲ್ಲಿ ಏಕಾಏಕಿ ಕಾಣಿಸಿಕೊಂಡ ಬೆಂಕಿ
ಬೆಂಕಿಯ ಕೆನ್ನಾಲಿಗೆಯಿಂದ ಸಂಪೂರ್ಣವಾಗಿ ಸುಟ್ಟುಹೋದ ಪಲ್ಸರ್ ಬೈಕ್
ರಾಂಪುರ ಗ್ರಾಮ ಸಮೀಪದ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಬಳಿ ಘಟನೆ
ಬಂಕ್ ನಲ್ಲಿ ಪೆಟ್ರೋಲ್ ಹಾಕಿಸಿಕೊಂಡು ವಾಪಸ್ ಆಗುತ್ತಿರುವ ವೇಳೆ ಘಟನೆ
ಚಲಿಸುತ್ತಿದ್ದ ಬೈಕ್ ಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ರಸ್ತೆಯಲ್ಲೇ ಬೈಕ್ ಬಿಟ್ಟು ಪರಾರಿಯಾದ ಸವಾರ
ಫೈರ್ ಸೇಫ್ಟಿಯಿಂದ ಬೆಂಕಿ ನಂದಿಸಲು ಮುಂದಾದ ಪೆಟ್ರೋಲ್ ಬಂಕ್ ಸಿಬ್ಬಂದಿಗಳು
ನಿಯಂತ್ರಣಕ್ಕೆ ಬಾರದ ಬೆಂಕಿಯಿಂದ ಸಂಪೂರ್ಣ ಸುಟ್ಟು ಕರಕಲಾದ ಪಲ್ಸರ್ ಬೈಕ್..
ವರದಿ. ಸುರೇಶ್. ಕೆ. ಮೊಳಕಾಲ್ಮುರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
