;

ಚಂದ್ರಮಾನ ಯುಗಾದಿ:ಗ್ರಹಚಾರ ಗೋಚಾರ ಫಲಾಪಲ ವಿಚಾರ…!!!

ಚಂದ್ರಮಾನ ಯುಗಾದಿ:ಗ್ರಹಚಾರ ಗೋಚಾರ ಫಲಾಪಲ ವಿಚಾರ.

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣ, ಶ್ರೀಪೇಟೆಬಸವೇಶ್ವರ ದೇವಸ್ಥಾನದಲ್ಲಿ. ಚಂದ್ರಮಾನಯುಗಾದಿ ಪ್ರಯುಕ್ತ, ವರ್ಷದ ಗ್ರಹಚಾರ ಗೋಚಾರ ಫಲಾಪಲ ವಿಚಾರವನ್ನು.

ಆಧ್ಯಾತ್ಮ ಚಿಂತಕರಾದ ಹಾಗೂ ಜಂಗಮ ಸಮಾಜದ ಹಿರಿಯರಾದ ಹೆಚ್.ಎಮ್.ಚಿದಾನಂದಸ್ವಾಮಿರವರಿಂದ ನಾಗರೀಕರು ತಿಳಿದುಕೊಂಡರು.ಶ್ರೀ ಪೇಟೆಬಸವೇಶ್ವರ ಸೇವಸ್ಥಾನದ ಭಕ್ತರು, ಚಂದ್ರ ದರ್ಶನ ಮಾಡಿದರು ಮತ್ತು ಶ್ರೀಪೇಟೆಬಸವೇಶ್ವರ ದೇವರ ದರ್ಶನ ಮಾಡಿದರು.ಚಂದ್ರ ದರ್ಶನ ಮಾಡಿದ ಕಿರಿಯರು ಹಿರಿಯರಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ಹಿರಿಯರು ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.ಪಟ್ಟಣದ ನಾಗರೀಕರು,ಮಹಿಳೆಯರು ಹಾಗೂ ಮಕ್ಕಳು ಹಿರಿಯರು ಭಾಗಿಯಾಗಿದ್ದರು.

 

ವರದಿ ವಿ.ಜಿ.ವೃಷಭೇಂದ್ರ ಕೂಡ್ಲಿಗಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;