;

ಕೊಪ್ಪಳ :-ಕೆ ಎಚ್ ಪಿ ಟಿ ವತಿಯಿಂದ ಆರೋಗ್ಯ ಅರಿವು ಮೂಡಿಸುವ ಕಾರ್ಯಕ್ರಮ…!!!

ಕೊಪ್ಪಳ :-ಕೆ ಎಚ್ ಪಿ ಟಿ ವತಿಯಿಂದ ಆರೋಗ್ಯ ಅರಿವು ಮೂಡಿಸುವ ಕಾರ್ಯಕ್ರಮ
ದಿನಾಂಕ 14:02:2023 ರಂದು ಜಿಲ್ಲೆಯ ಹಣವಾಳ ಗ್ರಾಮಪಂಚಾಯತ್ ವ್ಯಾಪ್ತಿಯ ಗಾಂಧಿನಗರದ ಶ್ರೀದುರುಗಮ್ಮ ದೇವಿಯ ಜಾತ್ರೆಯ ಅಂಗವಾಗಿ ಜಾತ್ರೆಯಲ್ಲಿ ಕರ್ನಾಟಕ ಹೆಲ್ತ್ ಪ್ರಮೋಟ್ ಟ್ರಸ್ಟ್ ಕೊಪ್ಪಳ ಇವರ ವತಿಯಿಂದ ಶಕ್ತಿ ವೀಟಾ ವಿತರಿಸುವ ಕಾರ್ಯಕ್ರಮ ನೆರವೇರಿಸಿದರು ಸಂಯೋಜಕರಾದ ಉಮಾರವರು ಮತ್ತು ಲಕ್ಷ್ಮಿ ರಾಟೋಡ್ ರವರು ಶಕ್ತಿ ವೀಟಾದ ಬಗ್ಗೆ ಜನತೆಗೆ ತಿಳಿಸಿದರು ಹಾಗೂ ನಮ್ಮ ಟ್ರಸ್ಟ್ ರಾಜ್ಯದ ಜನತೆಯ ಆರೋಗ್ಯದ ವಿಷಯದಲ್ಲಿ ಸೇವೆಗೆ ಸದಾ ಸಿದ್ದ ಎಂದು ತಿಳಿಸಿದರು..

ವರದಿ. ಚನ್ನಬಸವರಾಜ್ ಕಳ್ಳಿಮರದ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;