ಸೇವಾಲಾಲ್ ಜಯಂತಿ ಆಚರಣೆ ಮಾಡದೆ ನಿರ್ಲಕ್ಷ ತೋರಿದ ಗುಡಿಕೋಟಿ ಗ್ರಾಮ ಪಂಚಾಯತಿ ಸಿಬ್ಬಂದಿಗಳು
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗುಡೆಕೋಟೆ ಗ್ರಾಮ ಪಂಚಾಯತಿಯಲ್ಲಿ ಸಮಯ :9, ಗಂಟೆ ಆದರೂ ಗ್ರಾಮ ಪಂಚಾಯಿತಿ ತೆಗೆದಿರಲಿಲ್ಲ , ಹಾಗೂ ಸೇವಾಲಾಲ್ ಜಯಂತಿ, ಆಚರಣೆ ಮಾಡಲಿಕ್ಕೆ ನಿರ್ಲಕ್ಷ ತೋರಿದ, ಗ್ರಾಮ ಪಂಚಾಯತಿ ಸಿಬ್ಬಂದಿಗಳು.
ನಂತರ ಗ್ರಾಮ ಪಂಚಾಯತಿ ಸದಸ್ಯರ ಮಹಾ ಒಕ್ಕೂಟದ ಕೂಡ್ಲಿಗಿ ತಾಲೂಕು ಅಧ್ಯಕ್ಷರಾದ ಮುರಳಿ ರಾಜ, ಕೆ, ರವರು ಭೇಟಿ ನೀಡಿದಾಗ, ಅಲ್ಲಿ ಯಾವೊಬ್ಬ ಸಿಬ್ಬಂದಿ, ಇರಲಿಲ್ಲ, ಇಂದು ಸೇವಾಲಾಲ್ ಜನ್ಮದಿನವಿದ್ದು, ಜಯಂತಿಯನ್ನು, ಆಚರಣೆ ಮಾಡದೆ, ನಿರ್ಲಕ್ಷ ತೋರಿದ್ದಾರೆ, ಆದ್ದರಿಂದ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಗುಡೆಕೋಟೆ ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪತ್ರಿಕ ವರದಿಗಾರರಿಗೆ, ಹೇಳಿಕೆ ನೀಡಿದ್ದಾರೆ.

ವರದಿ : ಸಿ ಅರುಣ್ ಕುಮಾರ್ ಕೂಡ್ಲಿಗಿ ತಾಲೂಕು ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
