ನಿಡಗುಂದಿ ಕಂಜುಮರ್ಸ್ ಕೋ ಆಪ್ ಸೊಸಾಯಿಟಿ ಲಿ, ನಿಡಗುಂದಿ ನ್ಯಾಯ ಬೆಲೆ ಅಂಗಡಿಯಲ್ಲಿ ಬಾರಿ ಗೋಲ್ ಮಾಲ್!
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕು ನಿಡಗುಂದಿ ಗ್ರಾಮದಲ್ಲಿ ಸಾರ್ವಜನಿಕರಿಗೆ ವಿತರಿಸುವ ರೇಷನ್ ಅಂಗಡಿಯವರಾದ ದಿ ನಿಡಗುಂದಿ ಕಂಜೂಮರ್ಷ ಸೊಸೈಟಿಯವರು ಕಾರ್ಡದಾರರಿಗೆ ಅಕ್ಕಿ ವಿತರಣೆ ಸಮಯದಲ್ಲಿ ಒಂದು ತಿಂಗಳಲ್ಲಿ ಹೆಚ್ಚಿಗೆ ಮತ್ತೊಂದು ಕಡಿಮೆ ನೀಡಿ ಗ್ರಾಮಸ್ಥರಿಗೆ ಮೋಸ ಮಾಡಿದ್ದಾರೆ ಇದರ ಲೈಸೆನ್ಸ್ ರದ್ದು ಪಡಿಸಬೇಕು ಹಾಗೂ ಇಲ್ಲಿವರೆಗೂ ಅಕ್ರಮ ಮಾಡಿದ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ!

ಈ ಸಂದರ್ಭದಲ್ಲಿ ರಾಯಬಾಗ ತಾಲೂಕಿನ ಫುಡ್ ಇನ್ಸ್ಪೆಕ್ಟರ್ ಅಧಿಕಾರಿಗಳು ರೇಷನ್ ಅಂಗಡಿಯನ್ನು ಎಲ್ಲ ದಾಖಲೆಗಳನ್ನು ಪರಿಶೀಲನೆ ಮಾಡಿದರು ಇಂತಹವರ ಮೇಲೆ ಯಾವ ರೀತಿಯ ಕ್ರಮ ಕೈಗೊಳುತ್ತಾರೆ ಎಂದು ಕಾದು ನೋಡಬೇಕಾಗಿದೆ..

ವರದಿ. ಮಹಾಲಿಂಗ ಗಗ್ಗರಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
