;

ಛಲವಾದಿ ಸಮುದಾಯದ ಸಿಂದ್ವಾಳ್ ವಂಶಸ್ಥ ಕಟ್ಟೆ ಮನೆಯ ಗುಗ್ಗುರಿ ಹಬ್ಬ ನೆರವೇರಿಸಲಾಯಿತು…!!!

ಛಲವಾದಿ ಸಮುದಾಯದ ಸಿಂದ್ವಾಳ್ ವಂಶಸ್ಥ ಕಟ್ಟೆ ಮನೆಯ ಗುಗ್ಗುರಿ ಹಬ್ಬ ನೆರವೇರಿಸಲಾಯಿತು

ಕೂಡ್ಲಿಗಿ. ತಾಲೂಕಿನ ಹಿರೇಕುಂಬಳಗುಂಟೆ ಗ್ರಾಮದ,ಗ್ರಾಮದ ಛಲವಾದಿ ಸಮುದಾಯದ ನೂತನ ವಾಗಿ ನಿರ್ಮಿಸಿದ ಶ್ರಿ ಆಂಜನೇಯ ಸ್ವಾಮಿ ದೇವಸ್ತಾನದ ಪೂಜಾ ಕಾರ್ಯಕ್ರಮ ಹಾಗೂ ಗುರು ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದರು.

ನಂತರ ಸ್ವಾಮಿಯ ದೇವಸ್ಥಾನದ ಆವರಣದಲ್ಲಿ ಪಟ ಹಾಗೂ ಹೂವಿನ ಆರದ ಆರೋಜು, ನಡೆಯಿತು, ಶ್ರೀ ಆಂಜನೇಯ ಸ್ವಾಮಿ ದೇವರ ಮೊದಲನೇ ವರ್ಷದ ಪಟವನ್ನು, ದೊಡ್ಡಬೊಮ್ಮನಹಳ್ಳಿ, ಶ್ರೀಮತಿ ರತ್ನಮ್ಮ ಹನುಮಂತಪ್ಪ ರವರು 8504, ಬಾಯಿಗಳಿಗೆ ಪಡೆದುಕೊಂಡರು.

ಈ ಸಂದರ್ಭದಲ್ಲಿ ಮುಖಂಡ, ಸಿ ಹನುಮಂತಪ್ಪ, ಕ್ಯಾಸಿನಲ್ಲಿ ಬಸವರಾಜ್ , ಸಿ ನಾಗಪ್ಪ, ಸಿ ಸುರೇಶ್, ಮನೋಜ್ ಕುಮಾರ್,
ರಮೇಶ್, ಪ್ರಭಾಕರ್, ಶಶಿಧರ್, ಬಸವರಾಜ್, ಕುಮಾರ್, ಮಂಜುನಾಥ್, ಹಾಗೂ ಗ್ರಾಮದ ಅಪಾರ ಭಕ್ತಾದಿಗಳು ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಇನ್ನು ಅನೇಕ ಅಕ್ಕಪಕ್ಕ ಹಳ್ಳಿಯ ಭಕ್ತಾದಿಗಳೆಲ್ಲರೂ ಬುಗರಿ ಹಬ್ಬವನ್ನು ಸಂಭ್ರಮಿಸಿದರು, ಮನೋಜ್ ಕುಮಾರ್ , ರಮೇಶ್ ಕಾರ್ಯನಿರ್ವಹಿಸಿದರು.

ವರದಿ : ಸಿ ಅರುಣ್ ಕುಮಾರ್ ಕೂಡ್ಲಿಗಿ ತಾಲೂಕು ವರದಿಗಾರರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;