ಮುಖಂಡ ಜಿ ಓಬಣ್ಣ ರವರಿಂದ ಉಚಿತ ಅನ್ನ ಸಂತರ್ಪಣೆ ಮಾಡಲಾಯಿತು…
ಕೂಡ್ಲಿಗಿ: ತಾಲೂಕಿನ ಜುಮೋಬನಹಳ್ಳಿ ಮ್ಯಾಸರಹಟ್ಟಿ ಗ್ರಾಮದ ನಡುವೆ ಚಿತ್ರದುರ್ಗ ಜಿಲ್ಲೆ,ಮೊಳಕಾಲ್ಮೂರು ತಾಲೂಕಿನ,ಚಿಕ್ಕುಂತಿ ಗ್ರಾಮದ ಶ್ರೀ ಪಾಪನಾಯಕ ದೇವರು ಎತ್ತುಗಳು ಜಗಳೂರಿನ ಪಾಪನಾಯಕ ದೇವಾಸ್ಥಾನದ ಕಳಸರೋವಣ ಕಾರ್ಯಕ್ರಮಕ್ಕೆ ಹೋಗುವ ಮಧ್ಯದಲ್ಲಿ,
ಜುಮ್ಮೋಬನಹಳ್ಳಿ ಮ್ಯಾಸರಟ್ಟಿ ಗ್ರಾಮದ ಶ್ರೀ ಮಲಿಯಮ್ಮ ದೇವಸ್ಥಾನದ ಆವರಣದಲ್ಲಿ , ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಶ್ರೀಮತಿ ನೇತ್ರಮ್ಮ ಜಿ ಓಬಣ್ಣ ರವರಿಂದ , ಆಗಮಿಸಿದ ಜನರಿಗೆ ಮತ್ತು ಜಾನುವಾರುಗಳಿಗೆ ಉಚಿತ ಅನ್ನ ಸಂತರ್ಪಣೆ ಮಾಡಿದರು,
ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ, ಈ ಶರಣೆಶ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ, ಶ್ರೀಮತಿ ತಿಪ್ಪಮ್ಮ ನಾಗರಾಜ್, ಕಾಂಗ್ರೆಸ್ ಮುಖಂಡ ಮಣಿಕಂಠ , ಎ,ರಾಜಣ್ಣ, ಮುಖಂಡರುಗಳಾದ, ತಿಪ್ಪೇಸ್ವಾಮಿ, ಬೋರಣ್ಣ, ದೊಡ್ಡ ಹೋಬಯ್ಯ, ಪೂಜಾರಿ ಬೋರಣ್ಣ, ಅಸ್ ಟಿ, ಗುಂಡಪ್ಪ, ವಿಜಯ್ ಕುಮಾರ್, ಮಹೇಶ್, ತಿಪ್ಪೇಶ್, ಹಾಗೂ ಪಾಪನಾಯಕ ದೇವರ ಪೂಜಾರಿ,ಚಿಕ್ಕುಂತಿ ಗ್ರಾಮದ ಭಕ್ತಾದಿಗಳು ಪಂಚಾಯಿತಿ ಸದಸ್ಯರುಗಳು ಮಾಜಿ ಸದಸ್ಯರುಗಳು ಜುಮ್ಮೋಬನಹಳ್ಳಿ ಹಾಗೂ ಮ್ಯಾಸರಹಟ್ಟಿ ಗ್ರಾಮದ ಗ್ರಾಮಸ್ಥರು ಇದ್ದರು…

ವರದಿ. :. ಸಿ ಅರುಣ್ ಕುಮಾರ್ ತಾಲೂಕು ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
