;

ಬಣವಿಕಲ್ಲು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ 2022- 23 ನೇ ಸಾಲಿನ ಎಸ್ ಡಿ ಎಂ ಸಿ ಗೆ ನೂತನ ಸದಸ್ಯರುಗಳ ಆಯ್ಕೆ!!!!!

ಬಣವಿಕಲ್ಲು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ 2022- 23 ನೇ ಸಾಲಿನ ಎಸ್ ಡಿ ಎಂ ಸಿ ಗೆ ನೂತನ ಸದಸ್ಯರುಗಳ ಆಯ್ಕೆ!!!!!

 

ವಿಜಯನಗರ ಜಿಲ್ಲೆ ಕೂಡ್ಲಿಗಿ: ತಾಲೂಕಿನ ಬಣವಿಕಲ್ಲು ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ನೂತನ ಎಸ್. ಡಿ. ಎಂ.ಸಿ ರಚನೆ ಸಭೆಯಲ್ಲಿ 22- 23 ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಬಿ.ಎಂ.ಬಸವರಾಜ.
ಉಪಾಧ್ಯಕ್ಷರಾಗಿ ಅಕ್ಕಮ್ಮ ಮಲ್ಲಿಕಾರ್ಜುನ, ಸದಸ್ಯರುಗಳಾಗಿ ಜಿ. ಸಂತೋಷ್ ಕುಮಾರ್, ಜಿ. ಚನ್ನಬಸಪ್ಪ, ಬಿ ಎಂ ಕವಿತಾ, ಇ.ಓ. ಚನ್ನಬಸಮ್ಮ, ಎಂ .ಶಿವಮ್ಮ, ಬಟ್ರಳ್ಳಿ ಬಸವರಾಜ್, ಡಿ ಮಾಂತೇಶ್, ಅರುಧಿ ಸಿದ್ದೇಶ್, ಸಂಪೂರ್ಣಮ್ಮ, ಮೂರ್ತಿ, ಮೈಮೂನ, ಇಮಾಮ್ ಸಾಬ್ ಡಿ, ಡಿ.ಟಿ.ಮಲ್ಲಮ್ಮ, ಎಸ್. ಬಸಮ್ಮ, ಮಂಜುನಾಥ, ಪಿ ಬಸವರಾಜ್,
ಇವರುಗಳು ಆಯ್ಕೆಯಾದರೂ
ಈ ಸಭೆಯ ಅಧ್ಯಕ್ಷತೆ ವಹಿಸಿದ್ದ ಬಸವೇಶ್ವರ ಪ್ರೌಢಶಾಲೆಯ ನಿ.ಮು.ಗು. ಬಿ.ಎಂ.ಪ್ರಭುದೇವ್, ಸ್ವಾಗತ ಕೋರಿದ ಸಹಶಿಕ್ಷಕಿ ಓ. ಬಸಮ್ಮ, ಪ್ರಸ್ತಾವಿಕ ನುಡಿ, ಮುಖ್ಯ ಶಿಕ್ಷಕ ಪಿ
ತಿಪ್ಪೇಸ್ವಾಮಿ, ದೈಹಿಕ ಶಿಕ್ಷಕ ಜಿ ಕರಿಬಸವನಗೌಡ, ಗ್ರಾಮ ಪಂಚಾಯಿತಿ ಸದಸ್ಯರಾದ ಆರ್ ವೀರಣ್ಣ, ಬಿ.ಎಸ್ ಪೂರ್ಣಿಮಾ ಪ್ರಶಾಂತ್ ಗೌಡ, ರತ್ನಮ್ಮ ಶರಣಪ್ಪ, ಹಿರಿಯರಾದ ಬಿ. ಎಂ ಕುಬೇರ ಗೌಡ, ಗ್ರಾ.ಪಂ.ಮಾಜಿ.ಸದಸ್ಯ ಜಿ
ಚೌಡೇಶ್, ಡಿ .ಸಿದ್ದೇಶ್, ಕೆ.ಅಜ್ಜನ ಗೌಡ, ಪೂಜಾರಿ ದುರ್ಗೇಶ್, ಟಿ. ರಘು ಮೂರ್ತಿ, ತಳವಾರ ಸಿದ್ದೇಶ್, ಹರೀಶ್, ಧೂಮ್ ಕೊಟ್ರೇಶ್, ಖಾಸಿಂಸಾಬ್, ಬಿ ಎಂ ಕೊಟ್ರೇಶ್ (ಕೊಟ್ಟಾಳ್). ಬಸವರಾಜ್ ಪೋಸ್ಟ್, ನುಂಕೇಶ್, ಹುಲುಗಪ್ಪ, ಡಿ.ಮಾಂತೇಶ್, ಬಿ.ಎಂ. ಕೊಟ್ರೇಶ್ ಕಿರಾಣಿ ಅಂಗಡಿ, ಶಾಂತನಹಳ್ಳಿ ನಾಗರಾಜ್, ಎಸ್ ಬಸವರಾಜ್, ತಳವಾರ್ ಬಸವರಾಜ್, ನವೀನ್, ಸುರೇಶ್ ಇತರರು ಇದ್ದರು..

ವರದಿ. ವಿರೇಶ್. ಕೆ. ಎಸ್. ಕಾನಹೋಸಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;