5ನೇ ವಾಲ್ಮೀಕಿ ಜಾತ್ರ್ಯೋತ್ಸವದ
ತಾಲ್ಲೂಕಿನ ವ್ಯಾಪ್ತಿಯ ಪ್ರವಾಸದ ವಿವರ…
ಹರಪನಹಳ್ಳಿ ತಾಲ್ಲೂಕು ಅಧ್ಯಕ್ಷರಾದ ವೈ ಡಿ ಅಣ್ಣಪ್ಪ,ರವರು ದಿನಾಂಕ16/01/2023 ಸೋಮವಾರದಂದು ಬೆಳಿಗ್ಗೆ 10 ಗಂಟೆಯಿಂದ ಹರಪನಹಳ್ಳಿ ತಾಲ್ಲೂಕಿನ ವ್ಯಾಪ್ತಿಯ ಪ್ರವಾಸದ ವಿವರ…
1.ಕಂಭಟ್ರಹಳ್ಳಿ
2.ಜಿಟ್ಟಿನಕಟ್ಟಿ
3.ತಲವಾಗಲು
4.ಗುಂಡಗತ್ತಿ
5.ಚಿರಸ್ತಹಳ್ಳಿ
6.ಜಿ.ದಾದಾಪುರ
7.ಅಲಗಿಲವಾಡ
8.ಕಡತಿ
9.ದುಗ್ಗಾವತಿ
10.ತೆಲಿಗಿ
11.ಯಡಿಹಳ್ಳಿ
12.ಅಳಿಗಂಚಿಕೇರಿ
13.ಬೆಂಡಿಗೆರೆ
14.ರಂಗಾಪುರ
ಈ ಕಾರ್ಯಕ್ರಮಕ್ಕೆ ವಾಲ್ಮೀಕಿ ಸಮಾಜದ ಅಧ್ಯಕ್ಷರು,ಜಿ.ಪಂ.ವ್ಯಾಪ್ತಿಯ ಅಧ್ಯಕ್ಷರು,ಮಹಿಳಾ ಅಧ್ಯಕ್ಷರು,ಸಮಾಜದ ಮುಖಂಡರು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದೆ…
ಇಂತಿ ನಿಮ್ಮ ಪ್ರೀತಿಯ ವಿಶ್ವಾಸಿ
ವೈ ಡಿ ಅಣ್ಣಪ್ಪ ಅರಸೀಕೆರೆ
ಅಧ್ಯಕ್ಷರು.ಹರಪನಹಳ್ಳಿ ತಾಲ್ಲೂಕು ವಾಲ್ಮೀಕಿ ಜಾತ್ರಾ ಸಮಿತಿ…

ವರದಿ. ಪ್ರತಾಪ್, ಸಿ, ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
