ಸರ್ವಸಮಾಜದ ನೇತಾರ ಮತ್ತು ಪಕ್ಷ ಸಂಘಟನೆಯ ಚತುರ ಹೆಚ್.ಕೆ.ಹಾಲೇಶ್
ಶ್ರೀ ವೀರಯ್ಯಹಾಲಸ್ವಾಮಿ..
ಹರಪನಹಳ್ಳಿ:-ನೂತನ ವರ್ಷದ ಅಂಗವಾಗಿ ಮಾಜಿ ಪುರಸಭೆ ಅಧ್ಯಕ್ಷ ಹಾಗೂ ವಾಲ್ಮೀಕಿ ಸಮಾಜದ ಮುಖಂಡ ಹೆಚ್.ಕೆ. ಹಾಲೇಶ ರವರು ತಮ್ಮ ಬೆಂಬಲಿಗರೋಂದಿಗೆ ಪಟ್ಟಣದ. ಶ್ರೀ ತೆಗ್ಗಿನಮಠದ ವರಸದ್ದೋಜಾತ ಮತ್ತು ವಾಲ್ಮಕೀ ನಗರದ ಶ್ರೀವಿರಯ್ಯ ಹಾಲಸ್ವಾಮಿಗಳ ಮಠಕ್ಕೆ ಬೇಟಿ ನೀಡಿ ಶ್ರೀ ಗಳ ಆರ್ಶಿರ್ವಾದ ಪಡೆದು ನೂತನ ಹೊಸ ವರ್ಷವು ಹರಪನಹಳ್ಳಿ ತಾಲೂಕಿನ ಜನತೆಗೆ ಸುಖ ಶಾಂತಿ ನೆಮ್ಮದಿ ದೋರೆಯಲೆಂದು ಕೇಳಿಕೋಂಡರು
ಶ್ರೀವಿರಯ್ಯ ಹಾಲಸ್ವಾಮಿಗಳ ಮಾತನಾಡಿ
ಹೆಚ್ ಕೆ ಹಾಲೇಶರವರು ಸರ್ವ ಸಮಾಜದ ನೇತಾರ ಪಕ್ಷ ಸಂಘಟನೆಯ ಚತುರ ರಾಜಕೀಯ ನಿಂತ ನೀರಲ್ಲ ಅವರ ರಾಜಕೀಯ ಜೀವನ ಉಜ್ವಲವಾಗಲೇಂದು ಹಾರೈಸಿದರು
ತೆಗ್ಗಿನಮಠದ ವರಸದ್ದೊಜಾತ ಸ್ವಾಮೀಜಿ ಆರ್ಸವಾದಿಸಿ ಮಾಜಿ ಪುರಸಭೆ ಅದ್ಯಕ್ಷ ಹೆಚ್. ಕೆ.ಹಾಲೇಶ ರವರ ರಾಜಕೀಯ ಭವಿಷ್ಯ ಉಜ್ವಲವಾಗಲೇಂದು ಆರ್ಶಿವಾದಿಸಿದರು ಈ ಸಂದರ್ಭದಲ್ಲಿ ವಾಲ್ಮಿಕಿ ನಗರದ ಬಂದುಗಳಿಗೆ ಮತ್ತು ಹರಪನಹಳ್ಳಿ ತಾಲೂಕಿನ ಜನತೆಗೆ ಶುಭಾಶಯ ಕೋರಿದರು
ಈ ಸಂದರ್ಭದಲ್ಲಿ ಮ್ಯಾಕಿ ಸಣ್ಣ ಹಾಲಪ್ಪ.ಪಟ್ನಮದ ಹಾಲಸಿದ್ದಪ್ಪ ಹೆಚ್ ಬಸವರಾಜಪ್ಪ ಗಿಡ್ಡಳ್ಳಿ ನಾಗರಾಜ ದ್ಯಾಮಜ್ಜಿ ಹನುಮಂತಪ್ಪ ತಳವಾರ ವೆಂಕಟೇಶ ಮ್ಯಾಕಿ ದುರುಗಪ್ಪ ಕವಸರ ಮಹಬಲೇಶ ಗಾಟಿನ ಪರಸಪ್ಪ ಕೀಂದ್ರಿ ಹನುಮಂತ ಕಾಗೇರ ತಿಮ್ಮಣ್ಣ ತಳವಾರ ಅಜ್ಜಯ್ಯ ಬೆಳ್ಳಿ ಕುಂಟಪ್ಪ ಕಮ್ಮಾರ ಹಾಲಪ್ಪ ರಾಯದುರ್ಗದ ಪ್ರಕಾಶ ತಳವಾರ ಹಾಲಪ್ಪ ರಾಯದುರ್ಗದ ಮರಿಯಪ್ಪ ಯರಗೋಣಪ್ಪನವರ ವೆಂಕಟೇಶ ಮ್ಯಾಕಿ ದುರುಗಪ್ಪ ಹಳೆಬೇಡರ ಕರಿಬಸಪ್ಪ ಆಲೂರು ತಿಮ್ಮಪ್ಪ ಉಪಸ್ಥಿತರಿದ್ದರು..

ವರದಿ. ಪ್ರತಾಪ್. ಸಿ. ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
