;

ತಗ್ಗು ಗುಂಡಿ ಬಿದ್ದ ರಸ್ತೆ ಸರಿಪಡಿಸಿದ ಆಟೋ ಚಾಲಕರು…!!!

ತಗ್ಗು ಗುಂಡಿ ಬಿದ್ದ ರಸ್ತೆ ಸರಿಪಡಿಸಿದ ಆಟೋ ಚಾಲಕರು

ಕೂಡ್ಲಿಗಿ: ತಾಲೂಕಿನ ಜುಮ್ಮೋಬನಹಳ್ಳಿ ಮ್ಯಾಸರಹಟ್ಟಿ ಗ್ರಾಮದಿಂದ ಹೊಸಹಳ್ಳಿಗೆ ತೆರಳುವ ರಸ್ತೆ ತಗ್ಗು ಗುಂಡಿ ಬಿದ್ದು ಹದಗೆಟ್ಟಿದ್ದು ಹೊಸಹಳ್ಳಿ ಇಂದ ರಾಯಪುರ ಹೆದ್ದಾರಿ ಕಲ್ಪಿಸುವ ರಸ್ತೆ ಇದಾಗಿದ್ದು ಯಾವುದೇ ಅಧಿಕಾರಿಗಳು ಈ ರಸ್ತೆ ಕಡೆ ಗಮನಹರಿಸಿಲ್ಲ ರಸ್ತೆ ಹದಗೆಟ್ಟಿದ್ದು ಕಂಡು. ಸ್ವತಹ ಖರ್ಚಿನಲ್ಲೇ ತಗ್ಗು ಗುಂಡಿಗಳಿಗೆ ಮಣ್ಣು ಹಾಕಿ ರಸ್ತೆ ಸರಿಪಡಿಸಿದ ಆಟೋ ಚಾಲಕರು ಈ ಸಂದರ್ಭದಲ್ಲಿ ಜುಮ್ಮೋಬನಹಳ್ಳಿ ಹಾಗೂ ಮ್ಯಾಸರಹಟ್ಟಿ ಆಟೋ ಚಾಲಕರುಗಳಾದ ಜಿ ಎಸ್ ರವಿ . ಬಸವರಾಜ್ ನಾಗೇಶ್ . ಪ್ರಕಾಶ್ . ಗೋವಿಂದ್. ಲೋಹಿತ್ . ಕರಿಬಸಪ್ಪ ನಾಗರಾಜ್ . ಮೋಹನ್ ಕುಮಾರ್ . ನಟರಾಜ್ . ಎಸ್ ಓ ಬೋರಸ್ವಾಮಿ ಜೆಸಿಪಿ ನಾಗರಾಜ್ ಮತ್ತು ಗ್ರಾಮದ ಮುಖಂಡರು ಊರಿನ ಜನರು ಇದ್ದರು.

ವರದಿ : ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;