;

ಇಟ್ಟಿಗಿ ಗ್ರಾಮ ಪಂಚಾಯ್ತಿಯಲ್ಲಿ ಅಮರ ಶಿಲ್ಪಿ ಜಕಣಾಚಾರಿ ಜಯಂತಿ ಮತ್ತು ಹೊಸವರ್ಷದ ಸಂಭ್ರಮಾಚರಣೆ…!!!

ಇಟ್ಟಿಗಿ ಗ್ರಾಮ ಪಂಚಾಯ್ತಿಯಲ್ಲಿ ಅಮರ ಶಿಲ್ಪಿ ಜಕಣಾಚಾರಿ ಜಯಂತಿ ಮತ್ತು ಹೊಸವರ್ಷದ ಸಂಭ್ರಮಾಚರಣೆ.

ವಿಜಯನಗರಜಿಲ್ಲೆ ಹೂವಿನಹಡಗಲಿ ತಾಲೂಕಿನ ಇಟ್ಟಿಗಿ ಗ್ರಾಮ ಪಂಚಾಯ್ತಿಯಲ್ಲಿ ಅಮರ ಶಿಲ್ಪಿ ಜಕಣಾಚಾರಿ ಜಯಂತಿ ಮತ್ತು ಹೊಸವರ್ಷದ ಆಚರಣೆಯಯನ್ನು ದಿನಾಂಕ 1/1/2023 ರಂದು ಗ್ರಾ ಪಂ ಅಧ್ಯಕ್ಷರಾದ ಶ್ರೀಮತಿ ಪುಷ್ಪಾವತಿಮಹಾಬಲೇಶ್ವರ ರವರು ನೆರವೇರಿಸಿದರು. ಗ್ರಾ ಪಂ ಸರ್ವ ಸದಸ್ಯರುಗಳು, ಗ್ರಾ ಪಂ ಕಾರ್ಯದರ್ಶಿ ಕೊಟ್ರೇಶ್ ಸರ್ ಮತ್ತು ಗ್ರಾಪಂ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಪಾಲ್ಗೊಂಡ ಕಾರ್ಯಕ್ರಮದಲ್ಲಿ ವಿಶೇಷ ಪೂಜೆಯನ್ನು ಗ್ರಾ ಪಂ ಸದಸ್ಯರಾದ ಶ್ರೀ ರುದ್ರಚಾರಿಯವರಿಂದ ಅಮರ ಶಿಲ್ಪಿ ಜಕಣಾಚಾರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು,,,,, ನಂತರ ಗ್ರಾ ಪಂ ಅಧ್ಯಕ್ಷರು ಹೊಸವರ್ಷದ ಕೇಕ್ ನ್ನು ಕಟ್ ಮಾಡಿ ಸರ್ವ ಸದಸ್ಯರೊಂದಿಗೆ ಸಿಹಿ ಹಂಚಿಕೊಂಡರು.

ವರದಿ-ಪ್ರಕಾಶ್ ಆಚಾರ್ ಇಟ್ಟಿಗಿ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;