;

ಹಳೆಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಶ್ರೀಮತಿ ರೇಣುಕಮ್ಮವೀರೇಶ್ ಅವಿರೋಧವಾಗಿ ಆಯ್ಕೆ…!!!

ಹಳೆಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಶ್ರೀಮತಿ ರೇಣುಕಮ್ಮವೀರೇಶ್ ಅವಿರೋಧವಾಗಿ ಆಯ್ಕೆ.
ಸಿರುಗುಪ್ಪ ತಾಲೂಕಿನ ನಂ 64 ಹಳೆಕೋಟೆ ಗ್ರಾಮ ಪಂಚಾಯಿತಿಗೆ ಅಧ್ಯಕ್ಷರ ಚುನಾವಣೆ ನಡೆಯಿತು.ಶ್ರೀಮತಿ ರೆಣುಕಮ್ಮ ಗಂಡ ಕಾಕೇರು ವೀರೇಶ್ ಇವರು ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.ಪ್ರತಿಸ್ಪರ್ಧಿಯಾಗಿ ಚುನಾವಣೆ ಕಣದಲ್ಲಿ ಯಾವುದೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿಲ್ಲ ಅದರಿಂದ್ದ ಚುನಾವಣೆ ಅಧಿಕಾರಯಾದ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಮಡಗಿನ ಬಸಪ್ಪನವರು ಶ್ರೀಮತಿ ರೇಣುಕಮ್ಮ ಗಂಡ ಕಾಕೇರು ವೀರೇಶರವರನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಘೋಷಣೆ ಮಾಡಿದರು.ಕಾರ್ಯಕರ್ತರು ಮತ್ತು ಬೆಂಬಲಿಗರು ಹೂವಿನ ಹಾರಗಳು ಹಾಕಿ ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ವಿಜಯೋತ್ಸವ ಆಚರಣೆ ಮಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ.ದಿವಾಕರಗೌಡ.ಮಾರೇಪ್ಪ.ಬಿ ಈರಣ್ಣ.ಎಂ ಎಸ್.ವೆಂಕಟಪ್ಪ.ವಾಸಪ್ಪನವರ ಈರಯ್ಯ.ವಳೇಸೆ ಸಣ್ಣ ವೀರೇಶ.ಮುಸೇರು ವೆಂಕಟೇಶ. ಶಿವರೆಡ್ಡಿಗೌಡ.ಶೇಕ್ಷಾವಲಿ.ಕಾಕೇರು ಬಸಪ್ಪ.ಕಾಕೇರು ಸುರೇಶ್.ಓಬಳೇಶ.ತಾಲೂಕು ಪಂಚಾಯತ್ ಸದಸ್ಯರಾದ ವೈ ಶಂಕ್ರಪ್ಪ.ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಗಂಗಣ್ಣ ಮತ್ತು ಸದಸ್ಯರಾದ.ಕೆ ದೊಡ್ಡ ವೀರೇಶ್. ಈ ವೀರೇಶ್. ಕುರುಬರ ರಾಮ.ವಡ್ಡರ ಆಂಜನೇಯ.ವೈ ಅಂಬಣ್ಣ.ಪಂಪ.ಹೊನ್ನಪ್ಪ.ಸರ್ದಾರ್. ಪಂಚಾಯಿತಿ ಅಧಿಕಾರಿ ಯು ರಾಮಪ್ಪ.ಸಿಬ್ಬಂದಿಗಳಾದ ನಾಗೇಂದ್ರ. ವಿ ರೇವಣ್ಣ.ಚಂದಭಾಷ್. ಈ ಎಸ್ ರೇವಣ್ಣ.ನಾಗಪ್ಪ ಇನ್ನೂ ಮುಂತಾದವರು ಉಪಸ್ಥಿತರಿದ್ದರು..

ವರದಿ. ಉಮೇಶ್, ಬಳ್ಳಾರಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;