;

ಚಿತ್ರದುರ್ಗದ ವಾಣಿ ವಿಲಾಸ ಜಲಾಶಯ ಬಹುತೇಕ ಭರ್ತಿ…!!!

ಚಿತ್ರದುರ್ಗದ ವಾಣಿ ವಿಲಾಸ ಜಲಾಶಯ ಬಹುತೇಕ ಭರ್ತಿ ಯಾಗುತ್ತಿದ್ದು, ಡ್ಯಾಂ ಭರ್ತಿಯಾಗಲು ಕೇವಲ 3 ಮಾತ್ರ ಅಡಿ ಬಾಕಿಯಿದೆ. ವಾಣಿ ವಿಲಾಸ ಡ್ಯಾಂ 88 ವರ್ಷಗಳ ಬಳಿಕ ಭರ್ತಿಯಾಗಲಿದೆ.ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ವಾಣಿ ವಿಲಾಸ ಡ್ಯಾಂ ಆಗಿದೆ. ವಾಣಿ ವಿಲಾಸ ಡ್ಯಾಂ ಬಯಲು ಸೀಮೆಯ ಜೀವನಾಡಿಯಾಗಿದೆ. 1934 ರ ಬಳಿಕ ಇದೇ ಮೊದಲ ಬಾರಿಗೆ ನೀರು ಸಂಗ್ರಹವಾಗಿದೆ. ಹಿರಿಯೂರು, ಚಳ್ಳಕೆರೆ, ಮೊಳಕಾಲ್ಮೂರು ರೈತರಲ್ಲಿ ಸಂತಸ ವ್ಯಕ್ತಪಡಿಸಿದ್ಧಾರೆ. ಡ್ಯಾಂ ಸುತ್ತಮುತ್ತಲಿನ ಪ್ರದೇಶದಲ್ಲಿ ನೆರೆಭೀತಿಯಿದೆ. ಸುತ್ತಾಮುತ್ತಲಿನ ಜನರಿಗೆ ಜಿಲ್ಲಾಡಳಿತದಿಂದ ಎಚ್ಚರಿಕೆವಹಿಸಿದೆ…

ವರದಿ. ಶಶಿಕುಮಾರ್ ಚಳ್ಳಕೆರೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;